ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 3-9

ಜ್ಞಾನೋಕ್ತಿ 1-6

ಅಕ್ಟೋಬರ್‌ 3-9
 • ಗೀತೆ 37 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು”: (10 ನಿ.)

  • [ಜ್ಞಾನೋಕ್ತಿಗಳು ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

  • ಜ್ಞಾನೋ 3:1-4—ನಿಷ್ಠಾವಂತ ಪ್ರೀತಿ ಮತ್ತು ನಂಬಿಗಸ್ತಿಕೆ ತೋರಿಸಿ (ಕಾವಲಿನಬುರುಜು 00 1/15 ಪು. 23-24)

  • ಜ್ಞಾನೋ 3:5-8—ದೇವರಲ್ಲಿ ಸಂಪೂರ್ಣ ಭರವಸೆಯನ್ನು ಬೆಳೆಸಿಕೊಳ್ಳಿ (ಕಾವಲಿನಬುರುಜು 00 1/15 ಪು. 24)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಜ್ಞಾನೋ 1:7 (NW)—ಯೆಹೋವನ ಭಯವು ಯಾವ ವಿಧದಲ್ಲಿ “ಜ್ಞಾನದ ಮೂಲ” ಆಗಿದೆ? (ಕಾವಲಿನಬುರುಜು 06 10/1 ಪು. 3, ಪ್ಯಾ. 5; it-2-E 180)

  • ಜ್ಞಾನೋ 6:1-5—ಅವಿವೇಕದ ವ್ಯಾಪಾರ ಒಪ್ಪಂದದಲ್ಲಿ ನೀವು ಒಳಗೂಡಿರುವಲ್ಲಿ ಏನು ಮಾಡುವುದು ವಿವೇಕಯುತವಾಗಿದೆ? (ಕಾವಲಿನಬುರುಜು 00 9/15 ಪು. 25-26)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಜ್ಞಾನೋ 6:20-35

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ವಾರಾಂತ್ಯದ ಕೂಟಗಳಿಗೆ ಜನರನ್ನು ಆಮಂತ್ರಿಸುವ ಲೋಕವ್ಯಾಪಕ ಕೆಲಸದಲ್ಲಿ ಸಂಪೂರ್ಣವಾಗಿ ಭಾಗವಹಿಸುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ

 • ಗೀತೆ 107

 • ಸ್ಥಳೀಯ ಅಗತ್ಯಗಳು: (8 ನಿ.)

 • ನಮ್ಮ ಕೂಟಗಳಿಗೆ ಹಾಜರಾಗುತ್ತಿರುವವರಿಗೆ ಪ್ರೀತಿ ತೋರಿಸಿ (ಜ್ಞಾನೋ 3:27): (7 ನಿ.) ಚರ್ಚೆ. ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋ ಹಾಕಿ. (jw ಆ್ಯಪ್‍ನಲ್ಲಿ video ವಿಭಾಗದ OUR MEETINGS AND MINISTRY ನೋಡಿ.) ನಂತರ, ರಾಜ್ಯಸಭಾಗೃಹದಲ್ಲಿರುವ ಪ್ರೀತಿಯ ವಾತಾವರಣವನ್ನು ಹೆಚ್ಚಿಸಲು ನಾವೇನು ಮಾಡಬಹುದು ಎಂದು ಕೇಳಿ. ಇದನ್ನು ಯಾವಾಗಲೂ ಮಾಡುವಂತೆ ಉತ್ತೇಜಿಸಿ.

 • ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 10, ಪ್ಯಾ. 1-11, ಪು. 100ರಲ್ಲಿರುವ ಚೌಕ

 • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

 • ಗೀತೆ 113 ಮತ್ತು ಪ್ರಾರ್ಥನೆ