ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 10-16

ಜ್ಞಾನೋಕ್ತಿ 7-11

ಅಕ್ಟೋಬರ್‌ 10-16
 • ಗೀತೆ 32 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

 • ನಿಮ್ಮ ಹೃದಯವು ತಿರುಗದಂತೆ ನೋಡಿಕೊಳ್ಳಿ”: (10 ನಿ.)

  • ಜ್ಞಾನೋ 7:6-12—ಅಲ್ಪಬುದ್ಧಿಯುಳ್ಳವರು ಸುಲಭವಾಗಿ ಆಧ್ಯಾತ್ಮಿಕ ಹಾನಿಗೆ ತುತ್ತಾಗುತ್ತಾರೆ (ಕಾವಲಿನಬುರುಜು 00 11/15 ಪು. 29-30)

  • ಜ್ಞಾನೋ 7:13-23—ತಪ್ಪು ನಿರ್ಧಾರಗಳು ಕೆಟ್ಟ ಪರಿಣಾಮಗಳನ್ನು ತರುತ್ತವೆ (ಕಾವಲಿನಬುರುಜು 00 11/15 ಪು. 30-31)

  • ಜ್ಞಾನೋ 7:4, 5, 24-27—ವಿವೇಕ ಮತ್ತು ತಿಳಿವಳಿಕೆ ನಮ್ಮನ್ನು ಸಂರಕ್ಷಿಸುತ್ತದೆ (ಕಾವಲಿನಬುರುಜು 00 11/15 ಪು. 29, 31)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಜ್ಞಾನೋ 9:7-9—ಸಲಹೆಗೆ ನಾವು ಪ್ರತಿಕ್ರಿಯಿಸುವ ರೀತಿ ನಮ್ಮ ಬಗ್ಗೆ ಏನು ತಿಳಿಸುತ್ತದೆ? (ಕಾವಲಿನಬುರುಜು 01 5/15 ಪು. 29-30)

  • ಜ್ಞಾನೋ 10:22—ಇಂದು ಯಾವೆಲ್ಲ ವಿಧಗಳಲ್ಲಿ ಯೆಹೋವನು ಆಶೀರ್ವದಿಸುತ್ತಿದ್ದಾನೆ? (ಕಾವಲಿನಬುರುಜು 06 5/15 ಪು. 26-30, ಪ್ಯಾ. 3-16)

  • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

  • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

 • ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಜ್ಞಾನೋ 8:22-9:6

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಮೊದಲ ಭೇಟಿ: (2 ನಿಮಿಷದೊಳಗೆ) T-36—ವಾರಾಂತ್ಯದ ಕೂಟಕ್ಕೆ ವ್ಯಕ್ತಿಯನ್ನು ಆಮಂತ್ರಿಸಿ.

 • ಪುನರ್ಭೇಟಿ: (4 ನಿಮಿಷದೊಳಗೆ) T-36—ವಾರಾಂತ್ಯದ ಕೂಟಕ್ಕೆ ವ್ಯಕ್ತಿಯನ್ನು ಆಮಂತ್ರಿಸಿ.

 • ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 176, ಪ್ಯಾ. 5-6—ವಿದ್ಯಾರ್ಥಿಯನ್ನು ಕೂಟಕ್ಕೆ ಆಮಂತ್ರಿಸಿ.

ನಮ್ಮ ಕ್ರೈಸ್ತ ಜೀವನ