ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು

ಯೆಹೋವನನ್ನು ಸ್ತುತಿಸಲು ಈ ಹೊಸ ಹಾಡುಗಳನ್ನು ಹಾಡಿ ಸಂತೋಷಿಸಿರಿ. ಈ ಹಾಡುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.

ನಿನ್ನ ರಾಜ್ಯ ಬರಲಿ!

ತನ್ನ ರಾಜ್ಯವನ್ನು ಸ್ಥಾಪಿಸಿ ಯೇಸುವನ್ನು ರಾಜನನ್ನಾಗಿ ಮಾಡಿರುವ ಯೆಹೋವ ದೇವರನ್ನು ಕೊಂಡಾಡುವ ಗೀತೆ.

ಕೊಡು ನಮಗೆ ಧೈರ್ಯ

ಆತನ ನಾಮವನ್ನು ಸಾರಲು ಧೈರ್ಯ ಕೊಡುವಂತೆ ಜೊತೆಗೂಡಿ ಯೆಹೋವನಲ್ಲಿ ಬೇಡೋಣ.

ಯೆಹೋವ ನಿನ್ನ ನಾಮ

ಯೆಹೋವನ ಮಹೋನ್ನತ ನಾಮವನ್ನು ಹಾಡಿ ಆತನು ಸರ್ವಶ್ರೇಷ್ಠನೆಂದು ಎಲ್ಲರಿಗೆ ತಿಳಿಯಪಡಿಸಿರಿ.

ಧೃಡವಾಗಿ ನಿಲ್ಲಲು ಅವರಿಗೆ ಕಲಿಸಿ

ಜೀವದ ಓಟದಲ್ಲಿ ನಂಬಿಗಸ್ತರಾಗಿ ಸಹಿಸಿಕೊಳ್ಳಲು ಸಂರಕ್ಷಣೆಗಾಗಿ ಮತ್ತು ಸಹಾಯಕ್ಕಾಗಿ ಯೆಹೋವನ ಬಳಿ ಮನವಿ.

ಪಯನೀಯರ್‌ ಜೀವನ

ಯೆಹೋವನ ಕಡೆಗೆ ನಿಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿ. ಆತನು ಕೊಟ್ಟಿರುವ ಜೀವದಿಂದಾಗಿ ಮತ್ತು ತೃಪ್ತಿಕರ ಕೆಲಸದಿಂದಾಗಿ ನಿಮಗೆ ಸಿಕ್ಕಿದ ಆನಂದವನ್ನು ವ್ಯಕ್ತಪಡಿಸಿ.

ಶಾಂತಿ ಪ್ರಿಯರ ಹುಡುಕಿ

ಜನರೆಡೆಗೆ ನಮಗಿರುವ ಪ್ರೀತಿ ಮತ್ತು ದೇವರ ಅಮೂಲ್ಯ ಮಂದೆಯನ್ನು ನಾವು ಕೂಲಂಕಷವಾಗಿ ಹುಡುಕುವ ಕುರಿತ ಉತ್ತೇಜನ ನೀಡುವ, ಆನಂದದಾಯಕ ಗೀತೆ.

ಎಲ್ಲ ರೀತಿಯ ಜನರಿಗೆ ಸಾರಿ

ಯೆಹೋವನ ಒಳ್ಳೆತನದ ಬಗ್ಗೆ ಮತ್ತು ಆತನ ಸ್ನೇಹಿತರಾಗಲು ಜನರನ್ನು ಆಮಂತ್ರಿಸುವ ನಿಮ್ಮ ಸುಯೋಗದ ಬಗ್ಗೆ ಹಾಡಿರಿ.

ಕತ್ತಲೆಯಲ್ಲಿ ಬೆಳಕು

ಕಾರ್ಗತ್ತಲೆಯಲ್ಲಿ ಹೊಮ್ಮಿದ ಹೊಂಗಿರಣ ನಮ್ಮ ಈ ಸಂದೇಶ, ತೋರಿದೆ ಉಜ್ವಲ ಭವಿಷ್ಯವ.

ಜೀವದ ಹೊಣೆ

ಸಮಯ ಕೊಂಚವಿರುವುದರಿಂದ ದೇವರ ಸಂದೇಶವನ್ನು ನಾವು ಸಾರಲೇಬೇಕಿದೆ.

ಸೇವೆಗೆ ಸಿದ್ಧತೆ

ಮನೆಯಲ್ಲಿದ್ದರೆ ನಮಗೆ ಬೇಕಾದ ಬಲ ಸಿಗುವುದಿಲ್ಲ.

ನನಗೂ ಮಾಡಿದಂ

ಅಭಿಷಿಕ್ತ ಸಹೋದರರಿಗೆ ತೋರಿಸುವ ಪ್ರೀತಿಯನ್ನು ಮತ್ತು ಕೊಡುವ ಬೆಂಬಲವನ್ನು ಸ್ವತಃ ತನಗೆ ತೋರಿಸಿದಂತೆ ಯೇಸು ಪರಿಗಣಿಸುತ್ತಾನೆ.

ದೇವರ ಅಮೂಲ್ಯ ಪುತ್ರರು

ಯೆಹೋವನು ತನ್ನ ಅಭಿಷಿಕ್ತ ಪುತ್ರರನ್ನು ಅಮೂಲ್ಯರಾಗಿ ಕಾಣುತ್ತಾನೆ. ಅವರಿಗೂ ಸಹ ದೇವರ ಇಷ್ಟವನ್ನು ಮಾಡುವ ಬಯಕೆಯಿದೆ.

ಕೊಟ್ಟೆ ನೀ ಮಗನ

ಯೆಹೋವನು ಕೊಟ್ಟ ಅತ್ಯಮೂಲ್ಯ ದಾನಕ್ಕಾಗಿ ಕೃತಜ್ಞತೆ ತಿಳಿಸಿ. ಈ ಉಡುಗೊರೆ ನಮಗೆಲ್ಲಾ ನಿರೀಕ್ಷೆ ಕೊಡುತ್ತದೆ.

ವಿಮೋಚನಾ ಮೌಲ್ಯಕ್ಕಾಗಿ ಕೃತಜ್ಞತೆ

ಯೇಸು ಸ್ವಇಷ್ಟದಿಂದ ಜೀವ ಕೊಟ್ಟದ್ದು ದೇವರು ನಮಗಾಗಿ ತೋರಿಸಿದ ಮಹಾ ಪ್ರೀತಿಯಾಗಿದೆ. ಅದಕ್ಕಾಗಿ ಯೆಹೋವ ದೇವರಿಗೆ ನಾವು ಸದಾಕಾಲಕ್ಕೂ ಆಭಾರಿಗಳು.

ಸಾರಲು ಹೋಗೋಣ

ಯೆಹೋವನು ಇಷ್ಟಪಡುವ ರೀತಿಯಲ್ಲಿ ಆತನ ಸೇವೆ ಮಾಡುವ ಬಯಕೆಯನ್ನು ತೋರಿಸಿ.

ದೇವ ಪುತ್ರರ ಪ್ರಕಟ

ಯೇಸುವಿನ ಜಯ ಮತ್ತು ಬಹುಮಾನ ಪಡೆಯುವಾಗ ಆತನ ಸಹೋದರರನ್ನು ಯೆಹೋವನು ಸ್ವರ್ಗಕ್ಕೆ ಮೇಲೇರಿಸುವ ದಿನಕ್ಕಾಗಿ ನಾವು ಕಾತುರದಿಂದ ಕಾಯುತ್ತಿದ್ದೇವೆ.

ಯೆಹೋವ ನೀನೇ ಆಶ್ರಯ

ಜೀವನದ ಚಿಂತೆಗಳಿಂದಾಗಿ ನಾವು ಕುಗ್ಗಿ ಹೋದಾಗ ದೇವರು ನಮಗೆ ಆಶ್ರಯವಾಗಿ ನಿರೀಕ್ಷೆ ಮತ್ತು ಭರವಸೆಯನ್ನು ನೀಡುತ್ತಾನೆ.

ಹೇಗನಿಸುತ್ತದೆ?

ಪ್ರಾಮಾಣಿಕ ಹೃದಯದ ಜನರನ್ನು ಹುಡುಕಲು ನೀವು ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿದ್ದೇವೆ ಎಂದು ಗೊತ್ತಾದಾಗ ನಿಮಗೆ ಹೇಗನಿಸುತ್ತದೆ?

ತಾಳಿಕೊಳ್ಳುತ್ತಾ ಇರೋಣ

ಯೆಹೋವನಿಗೆ ನಂಬಿಗಸ್ತರಾಗಿ ಸೇವೆ ಮಾಡಲು ಮತ್ತು ತಾಳಿಕೊಳ್ಳಲು ನಮಗೆ ಸಹಾಯ ಮಾಡುವ ಗೀತೆ.