ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಗಾಗಿ ನಿರೂಪಣೆಗಳು

ಬೈಬಲಿನ ಬಗ್ಗೆ ಮಾತಾಡಲು ಸಹಾಯ ಮಾಡುವ ವಿಡಿಯೋಗಳು.

ಸುಖೀ ಸಂಸಾರ ಸಾಧ್ಯ! ನಿರೂಪಣೆ

ಮದುವೆ ಮತ್ತು ಕುಟುಂಬಗಳು ಒಡೆದುಹೋಗುತ್ತಿವೆ. ಸುಖೀ ಸಂಸಾರಕ್ಕೆ ಬೇಕಾದ ಸಲಹೆಯನ್ನು ಬೈಬಲ್‌ ನೀಡುತ್ತದೆ.

ಸಿಹಿಸುದ್ದಿ ಕೇಳಲು ಬಯಸುತ್ತೀರಾ?

ಯೆಶಾಯ 52:7ರಲ್ಲಿ ತಿಳಿಸುವಂತೆ ಬೈಬಲಿನಲ್ಲಿ ‘ಶುಭವರ್ತಮಾನ’ ಇದೆ. ಈ ಶುಭವರ್ತಮಾನ ಅಥವಾ ಸಿಹಿಸುದ್ದಿ ಸಂತೋಷದ ಕುಟುಂಬ ಜೀವನ ನಡೆಸಲು, ನಿಜ ಸ್ನೇಹಿತರನ್ನು ಮಾಡಿಕೊಳ್ಳಲು ಮತ್ತು ನೆಮ್ಮದಿ ಪಡೆಯಲು ಸಹಾಯ ಮಾಡುತ್ತದೆ.