ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಯೆಹೋವನ ಸಾಕ್ಷಿಗಳು—ಸುವಾರ್ತೆ ಸಾರಲು ಸುಸಂಘಟಿತರು

ಯೆಹೋವನ ಸಾಕ್ಷಿಗಳು ಒಗ್ಗಟ್ಟಿನಿಂದ ಸುವಾರ್ತೆಯನ್ನು ಸಾರಲು ಆರಂಭಿಸಿ ನೂರಕ್ಕೂ ಹೆಚ್ಚು ವರ್ಷಗಳು ದಾಟಿದೆ. ಅವರು ನೂರಾರು ಭಾಷೆಗಳಲ್ಲಿ 200ಕ್ಕೂ ಹೆಚ್ಚು ದೇಶಗಳಲ್ಲಿ ಸುವಾರ್ತೆ ಸಾರುತ್ತಿದ್ದಾರೆ. ಸುವಾರ್ತೆ ಸಾರುವುದು ಯಾಕಷ್ಟು ಮುಖ್ಯ? ಇಡೀ ಪ್ರಪಂಚದಲ್ಲೇ ಸುವಾರ್ತೆ ಹಬ್ಬಿಸಲು ಹೇಗೆ ಸಾಧ್ಯವಾಗುತ್ತಿದೆ? ಈ ಪ್ರಶ್ನೆಗಳಿಗೆ ಈ ವಿಡಿಯೋ ಉತ್ತರ ನೀಡುತ್ತದೆ. ಅಂತಾರಾಷ್ಟ್ರೀಯವಾಗಿ ನಡೆಯುವ ಕೆಲಸಗಳು ನಿಮ್ಮ ಕಣ್ಮುಂದೆ ನಡೆಯುತ್ತಿರುವ ಹಾಗೇ ನಿಮಗೆ ಅನಿಸುತ್ತದೆ.