ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಯೆಹೋವನ ಸಾಕ್ಷಿಗಳ ಸಜೀವ ನಂಬಿಕೆ, ಭಾಗ 2: ಬೆಳಕು ಪ್ರಕಾಶಿಸಲಿ

“ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಯೇಸುವಿನ ಆಜ್ಞೆಯನ್ನು ಪಾಲಿಸಲು ಶ್ರಮಿಸಿದ ಬೈಬಲ್‌ ವಿದ್ಯಾರ್ಥಿಗಳ ಮುಂದೆ ಬೆಟ್ಟದಷ್ಟು ಕೆಲಸವಿತ್ತು. ವಿರೋಧಿಗಳ ಸಂಖ್ಯೆಯೂ ಅಷ್ಟೇ ಹೆಚ್ಚಿತ್ತು. ಅವರ ಬೈಬಲಿನ ಜ್ಞಾನ ಬೆಳೆಯುತ್ತಾ ಹೋಯಿತು. ಅವರ ನಂಬಿಕೆ ಪರಿಷ್ಕೃತಗೊಳ್ಳುತ್ತಾ ಹೋಯಿತು. ಯೆಹೋವ ದೇವರು ತನ್ನ ಜನರನ್ನು 1922 ರಿಂದ ಇಲ್ಲಿಯವರೆಗೆ ಹೇಗೆ ಮಾರ್ಗದರ್ಶಿಸಿದ್ದಾನೆ ಎನ್ನುವುದನ್ನು ಈ ವಿಡಿಯೋ ಸರಣಿಯ 2 ನೇ ಭಾಗ ತೋರಿಸುತ್ತದೆ.