ರಾಜ ಹಿಜ್ಕೀಯ ನಿಜ ನಂಬಿಕೆ ಮತ್ತು ನಿಷ್ಠೆ ತೋರಿಸುತ್ತಾ ಎಲ್ಲಾ ಕಡೆಯಿಂದ ಬಂದ ಒತ್ತಡವನ್ನು ಹೇಗೆ ನಿಭಾಯಿಸಿದನೆಂದು ನೋಡಿ. ಇದು ಅಂದಿನ ಇಸ್ರಾಯೇಲ್ಯರಿಗೆ ಮತ್ತು ಇಂದು ನಮಗೆ ಒಳ್ಳೆ ಮಾದರಿಯಾಗಿದೆ.