ಮಾಹಿತಿ ಇರುವಲ್ಲಿ ಹೋಗಲು

ಭೂಮಿಯ ಮೂಲೆಮೂಲೆಗೂ

ದ ವಾಚ್‍ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್ ಎಂಬ ಶಾಲೆ ಸತ್ಯ ಸಂದೇಶವನ್ನು ಭೂಮಿಯ ಮೂಲೆಮೂಲೆಗೂ ತಲುಪುವಂತೆ ಮಾಡಿದೆ. ಈ ವಿಡಿಯೋದಲ್ಲಿ, ಸುವಾರ್ತೆಯನ್ನು ಪ್ರಪಂಚದ ಮೂಲೆಮೂಲೆಗೂ ತಲುಪಿಸಲು ಮಿಷನೆರಿಗಳಿಗೆ ಹೇಗೆ ತರಬೇತಿ ನೀಡಲಾಗುತ್ತದೆ ಎಂದು ನೋಡಿ.