ಬೈಬಲಿನ ಎಜ್ರ ಪುಸ್ತಕದ ಕೆಲವು ಮುಖ್ಯ ವಿಷಯಗಳನ್ನು ಕಲಿಯಿರಿ. ಬಾಬೆಲಿನಿಂದ ಬಿಡುಗಡೆಯಾದ ನಂತರ ಯೆರೂಸಲೇಮಿನಲ್ಲಿ ನಡೆದ ಸತ್ಯಾರಾಧನೆಯ ಇತಿಹಾಸದ ಬಗ್ಗೆ ಈ ಪುಸ್ತಕ ತಿಳಿಸುತ್ತದೆ.