ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಿರೀಕ್ಷೆ ಕಳೆದುಕೊಳ್ಳಬೇಡಿ

ಸೈತಾನನು ನಮ್ಮ ಸಮಗ್ರತೆ ಮುರಿದು, ನಾವು ನಿರೀಕ್ಷೆಯನ್ನು ಕಳೆದುಕೊಳ್ಳುವಂತೆ ಮಾಡಬೇಕೆಂದು ಪಣತೊಟ್ಟಿದ್ದಾನೆ. ಆದರೆ ನಾವು ಸಮಗ್ರತೆ ಕಾಪಾಡಿಕೊಳ್ಳುತ್ತಾ ಸಮತೋಲನದಿಂದಿರುವುದು ಹೇಗೆ?

ನಿರೀಕ್ಷೆ ಕಳೆದುಕೊಳ್ಳಬೇಡಿ—ಪರಿಚಯ

ಬೈಬಲಿನ ಯೋಬ ಪುಸ್ತಕದಲ್ಲಿ ತಿಳಿಸಲಾದಂಥದ್ದೇ ಪರೀಕ್ಷೆಗಳು ಆಧುನಿಕ ದಿನದ ಒಂದು ಕುಟುಂಬಕ್ಕೆ ಎದುರಾಗುತ್ತವೆ. ಅವರಂತೆಯೇ ನಮ್ಮ ನಂಬಿಕೆಯ ಪರೀಕ್ಷೆಗಳನ್ನು ಯೆಹೋವನ ಸಹಾಯದಿಂದ ಜಯಿಸಬಲ್ಲೆವು.

ನಿರೀಕ್ಷೆ ಕಳೆದುಕೊಳ್ಳಬೇಡಿ

ದೇವರು ಕೊಟ್ಟ ನಿರೀಕ್ಷೆಯನ್ನು ಕಳೆದುಕೊಳ್ಳದಿರಲು ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವ ದೃಢತೀರ್ಮಾನ ಮಾಡಲು ಈ ವಿಡಿಯೋ ನಿಮಗೆ ಸಹಾಯ ಮಾಡುತ್ತದೆ.