ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ನಮಗಿರುವ ಎಚ್ಚರಿಕೆಯ ಪಾಠಗಳು

ಪ್ರಾಚೀನ ಇಸ್ರಾಯೇಲ್ಯರು ಯೋರ್ದನ್‌ ನದಿಯನ್ನು ದಾಟುವ ಮುಂಚೆ ಅವರ ನಿಷ್ಠೆಗೆ ಒಂದು ದೊಡ್ಡ ಪರೀಕ್ಷೆ ಬಂತು. ಅವರಲ್ಲಿ ಕೆಲವರು ಮೋವಾಬ್ ದೇಶದ ಜನರ ಜೊತೆ ಸಹವಾಸ ಮಾಡಿ ಕೆಟ್ಟ ನಡತೆಗೆ ಬಲಿಯಾದರು. ಅವರ ಮನೋಭಾವ ಮತ್ತು ನಡತೆ ಇವತ್ತು ನಮ್ಮೆಲ್ಲರಿಗೆ ಒಂದು ಎಚ್ಚರಿಕೆಯ ಪಾಠವಾಗಿದೆ.