ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಯುವಜನರ ಪ್ರಶ್ನೆ—ನನ್ನ ನಿಜ ಸ್ನೇಹಿತರು ಯಾರು?

ನಿಜ ಸ್ನೇಹಿತರು ಸಿಗೋದು ಅಷ್ಟೇನು ಸುಲಭ ಅಲ್ಲ. ಈ ವಿಡಿಯೋದಲ್ಲಿ ತಾರಾ ಅನ್ನುವ ಯುವತಿಗೆ ಕಾಳಜಿ ತೋರಿಸೋ ನಿಜ ಸ್ನೇಹಿತರು ಹೇಗೆ ಸಿಕ್ಕಿದರು ಅಂತ ಇದೆ. ನಿಜ ಸ್ನೇಹಿತರ ಸ್ನೇಹ ಸಂಪಾದಿಸಲು ನೀವೇನು ಮಾಡಬೇಕು ಅಂತ ಕೂಡ ಇದೆ. ಗಮನಕೊಟ್ಟು ನೋಡಿ. ಅದರೊಟ್ಟಿಗೆ ಜಗತ್ತಿನ ಬೇರೆಬೇರೆ ಕಡೆಯಲ್ಲಿರುವ ಕೆಲವರ ಅನುಭವಗಳಿವೆ. ಅವರು ಬೆಲೆಬಾಳುವ ಬಾಂಧವ್ಯವನ್ನು ಹೇಗೆ ಗಳಿಸಿದರು ಅಂತ ಅವರ ಮಾತಲ್ಲೇ ಕೇಳಿ.