ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ದೇವರ ಜೊತೆ ಅನ್ಯೋನ್ಯವಾಗಿ ನಡೆದ ನೋಹ

ನೋಹ ದೇವರಿಗೆ ನಂಬಿಗಸ್ತನಾಗಿದ್ದ. ಯೆಹೋವ ದೇವರು ನೋಹನನ್ನು ಮೆಚ್ಚಲು ಕಾರಣ ಏನು? ನೋಹನಲ್ಲಿ ಅಂತಹ ವಿಶೇಷತೆ ಏನಿತ್ತು? ಅವನ ಕಾರ್ಯನಿಷ್ಠೆಯಿಂದಾಗಿ ಅವನಿಗೆ ಮಾತ್ರವಲ್ಲ ಅವನ ಕುಟುಂಬಕ್ಕೆ, ಇವತ್ತು ನಮಗೆಲ್ಲರಿಗೆ ಹೇಗೆ ಪ್ರಯೋಜನ ಆಗಿದೆ? ಈ ವಿಡಿಯೋ ನೋಡಿ.