ಮಾಹಿತಿ ಇರುವಲ್ಲಿ ಹೋಗಲು

ದೇವರಲ್ಲಿ ಭರವಸೆಯಿಟ್ಟ ದಾವೀದ

ದಾವೀದನ ಜೀವನದಲ್ಲಿ ಆಗುತ್ತಿದ್ದ ಬದಲಾವಣೆಗಳಿಂದ ಅವನು ಕಂಗಾಲಾದರೂ ಯೆಹೋವ ದೇವರಲ್ಲಿ ನಂಬಿಕೆ ಕಳೆದುಕೊಳ್ಳಲಿಲ್ಲ. ದೇವರು ಅವನ ನಿಷ್ಠೆಗೆ ಹೇಗೆ ಪ್ರತಿಫಲ ಕೊಟ್ಟನು? ದಾವೀದನ ಉತ್ತಮ ಮಾದರಿಯನ್ನು ನಾವು ಅನುಸರಿಸುವಾಗ ನಮಗೂ ಯಾವ ಆಶೀರ್ವಾದಗಳಿವೆ? ಈ ವಿಡಿಯೋ ನೋಡಿ.