ಮಾಹಿತಿ ಇರುವಲ್ಲಿ ಹೋಗಲು

ದಾರಿ ತಪ್ಪಿದ ಮಗ ಮರಳಿ ಮನೆಗೆ ಬರುತ್ತಾನೆ

ಒಬ್ಬ ಯುವಕನ ಕಥೆ. ಅವನು ಕೆಲವು ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾನೆ. ಕ್ರೈಸ್ತರಲ್ಲಿ ಇರಬೇಕಾದಂಥ ಗುಣಗಳು ಅವರಲ್ಲಿರಲ್ಲ. ಅವರ ಜೀವನ ಶೈಲಿ ಇವನದ್ದಕ್ಕಿಂತ ಬೇರೆನೇ ಆಗಿರುತ್ತದೆ. ಇವನ ನಡವಳಿಕೆ ಸಹ ದಿನೇದಿನೇ ಕೆಡುತ್ತಾ ಹೋಗುತ್ತದೆ. ಆಗ ಅವನ ಕುಟುಂಬದವರು ಏನು ಮಾಡ್ತಾರೆ? ಇದರಿಂದ ನಮಗೇನಾದರೂ ಪಾಠ ಇದೆಯಾ? ಈ ವಿಡಿಯೋದಲ್ಲಿ ಇಂದು ಹೆಚ್ಚಿನ ಯುವಜನರು ಎದುರಿಸುತ್ತಿರುವ ಸವಾಲುಗಳನ್ನು ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ಚಿತ್ರಿಸಲಾಗಿದೆ.