ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

“ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು”

ಧರ್ಮೋಪದೇಶಕಾಂಡ 6:6ರಿಂದ ನೀವು ಯಾವ ಅಮೂಲ್ಯ ಪಾಠವನ್ನು ಕಲಿಯಬಹುದು? ತಂದೆಯೊಬ್ಬರು ಯಾವ ಪ್ರಾಮುಖ್ಯ ಪಾಠ ಕಲಿತರೆಂದು ನೋಡಿ. ಕುಟುಂಬ ಆರಾಧನೆಯನ್ನು ಕ್ರಮವಾಗಿ ಮತ್ತು ಅರ್ಥಗರ್ಭಿತವಾಗಿ ಮಾಡಲು ಕುಟುಂಬಗಳು ಯಾವೆಲ್ಲ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಗಮನಿಸಿ.

“ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು”

ಹೆತ್ತವರಿಂದ ಮಕ್ಕಳಿಗೆ ಪ್ರಾಮುಖ್ಯವಾಗಿ ಬೇಕಿರುವುದು ಯಾವುದು? ತನ್ನ ಕುಟುಂಬವನ್ನು ಕಾಪಾಡಲು ಒಬ್ಬ ತಂದೆ ಏನು ಮಾಡಿದನೆಂದು ಗಮನಿಸಿ.

ಕುಟುಂಬ ಆರಾಧನೆ: ಸವಾಲುಗಳು—ಆಶೀರ್ವಾದಗಳು

ಪ್ರತಿವಾರ ಕುಟುಂಬಗಳು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಮಾತಾಡಲು ಸಮಯವನ್ನು ಮಾಡಿಕೊಳ್ಳುವುದರಿಂದ ಯೆಹೋವನೊಂದಿಗೆ ಮತ್ತು ಒಬ್ಬರೊಂದಿಗೆ ಒಬ್ಬರು ಆಪ್ತರಾಗುತ್ತಾರೆ.

ಹೆಚ್ಚನ್ನು ಕಲಿಯಿರಿ

ಸುಖೀ ಸಂಸಾರ ಸಾಧ್ಯ!

ಕುಟುಂಬವಾಗಿ ಯೆಹೋವನನ್ನು ಆರಾಧಿಸಿ

ನಿಮ್ಮ ಕುಟುಂಬ ಆರಾಧನೆಯನ್ನು ಇನ್ನೂ ಹೆಚ್ಚು ಆನಂದಿಸಲು ನೀವೇನು ಮಾಡಬಲ್ಲಿರಿ?