ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಚಯ

ಪರಿಚಯ

ವಿವಾಹ ಮತ್ತು ಕುಟುಂಬಗಳು ಒಡೆದು ಹೋಗುತ್ತಿರುವ ಈ ಸಮಯದಲ್ಲಿ ಕುಟುಂಬಗಳು ಸಂತೋಷದಿಂದಿರಲು ಸಾಧ್ಯವೇ? ಅದಷ್ಟೊಂದು ಸುಲಭವಲ್ಲ. ಆದರೆ ಸಂತೋಷವಾಗಿರಲಿಕ್ಕೆ ಸಹಾಯ ಲಭ್ಯವಿದೆ. ಈ ಕಿರುಹೊತ್ತಗೆ ಮದುವೆಯ ಕೈಪಿಡಿ ಅಲ್ಲದಿದ್ದರೂ ಇದರಲ್ಲಿ ಉತ್ತಮ ಬೈಬಲ್ ತತ್ವಗಳು ಮತ್ತು ಪ್ರಾಯೋಗಿಕ ಸಲಹೆಗಳು ಇವೆ. ಅವುಗಳನ್ನು ಅನುಸರಿಸುವುದಾದರೆ, ನಿಮ್ಮ ಸಂಸಾರ ಆಗಬಲ್ಲದು ಸಂತೋಷ ಸಾಗರ!