ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ನಮಗೆ ಕಲಿಸುವ ಪಾಠಗಳು

ಭಾಗ 13—ಪರಿಚಯ

ಭಾಗ 13—ಪರಿಚಯ

ಯೇಸು ಭೂಮಿಗೆ ಬಂದಿದ್ದು ಅಪರಿಪೂರ್ಣ ಮನುಷ್ಯರಿಗಾಗಿ ತನ್ನ ಜೀವವನ್ನು ಕೊಡಲು. ಅವನು ಸತ್ತರೂ ಲೋಕವನ್ನು ಜಯಿಸಿದನು. ಯೆಹೋವನು ತನ್ನ ಮಗನಾದ ಯೇಸುವನ್ನು ಮರೆಯಲಿಲ್ಲ. ಅವನನ್ನು ಪುನಃ ಬದುಕಿಸಿದನು. ಯೇಸು ಸಾಯುವವರೆಗೆ ದೀನತೆಯಿಂದ ಇತರರ ಸೇವೆ ಮಾಡಿದನು ಮತ್ತು ತಪ್ಪುಗಳನ್ನು ಮಾಡಿದಾಗಲೂ ಅವರನ್ನು ಕ್ಷಮಿಸಿದನು. ಅವನು ಪುನರುತ್ಥಾನವಾದ ನಂತರ ತನ್ನ ಶಿಷ್ಯರಿಗೆ ಕಾಣಿಸಿಕೊಂಡನು. ಅವರಿಗೆ ತಾನು ಕೊಟ್ಟ ಮುಖ್ಯ ಕೆಲಸವನ್ನು ಹೇಗೆ ಮಾಡುವುದೆಂದು ಕಲಿಸಿದನು. ಆ ಕೆಲಸದಲ್ಲಿ ಇಂದು ನಮಗೂ ಪಾಲಿದೆ. ಹೆತ್ತವರೇ, ಈ ಸುಯೋಗವನ್ನು ಅಮೂಲ್ಯವೆಂದೆಣಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಿ.

ಈ ಭಾಗದಲ್ಲಿ

ಪಾಠ 87

ಯೇಸು ಆಚರಿಸಿದ ಕೊನೆಯ ಪಸ್ಕಹಬ್ಬ

ಯೇಸು ಆಚರಿಸಿದ ಕೊನೆಯ ಪಸ್ಕಹಬ್ಬದಂದು ತನ್ನ ಅಪೊಸ್ತಲರಿಗೆ ತುಂಬಾ ಪ್ರಾಮುಖ್ಯವಾದ ಮಾರ್ಗದರ್ಶನೆಯನ್ನು ಕೊಟ್ಟನು.

ಪಾಠ 88

ಯೇಸುವನ್ನು ಬಂಧಿಸಲಾಯಿತು

ಯೇಸುವನ್ನು ಬಂಧಿಸಲು ಇಸ್ಕರಿಯೋತ ಯೂದನು ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡ ಒಂದು ದೊಡ್ಡ ಗುಂಪಿನೊಂದಿಗೆ ಬಂದನು.

ಪಾಠ 89

ಯೇಸುವಿನ ಪರಿಚಯವಿಲ್ಲ ಎಂದ ಪೇತ್ರ

ಕಾಯಫನ ಮನೆಯ ಅಂಗಳದಲ್ಲಿ ಏನು ನಡೆಯಿತು? ಮನೆಯೊಳಗೆ ಯೇಸುವಿಗೆ ಏನಾಯಿತು?

ಪಾಠ 90

ಯೇಸು ಗೊಲ್ಗೊಥಾದಲ್ಲಿ ಸತ್ತನು

ಯೇಸುವನ್ನು ಕೊಲ್ಲಲು ಪಿಲಾತನು ಯಾಕೆ ಅನುಮತಿ ಕೊಟ್ಟನು?

ಪಾಠ 91

ಯೇಸುವಿನ ಪುನರುತ್ಥಾನ

ಯೇಸು ಕೊಲೆಯಾದ ಮಾರನೇ ದಿನ ಯಾವೆಲ್ಲಾ ಅದ್ಭುತ ವಿಷಯಗಳು ನಡೆದವು?

ಪಾಠ 92

ಮೀನು ಹಿಡಿಯುವವರಿಗೆ ಯೇಸು ಕಾಣಿಸಿಕೊಂಡನು

ಅವರ ಗಮನವನ್ನು ಸೆಳೆಯಲು ಅವನು ಏನು ಮಾಡಿದನು?

ಪಾಠ 93

ಯೇಸು ಸ್ವರ್ಗಕ್ಕೆ ಹೋದನು

ಅದಕ್ಕೂ ಮುಂಚೆ ಯೇಸು ತನ್ನ ಶಿಷ್ಯರಿಗೆ ಕೆಲವು ಮುಖ್ಯ ನಿರ್ದೇಶನಗಳನ್ನು ಕೊಟ್ಟನು.