ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

2017ರ ಅಧಿವೇಶನ ಕಾರ್ಯಕ್ರಮ

ಅಧಿವೇಶನದ ಪ್ರತಿದಿನದ ಶೆಡ್ಯೂಲನ್ನು ನೋಡಿ, ಇದರಿಂದ ಒಳ್ಳೇದನ್ನೇ ಮಾಡುತ್ತಿರಲು ಮತ್ತು ಸದಾ ಕಷ್ಟಗಳನ್ನು ತಾಳಿಕೊಳ್ಳಲು ಸಹಾಯವಾಗುವುದು.

ಶುಕ್ರವಾರ

ಕಷ್ಟಗಳನ್ನು ತಾಳಿಕೊಳ್ಳಲು ಬೇಕಾದ ಗುಣಗಳನ್ನು ಬೆಳೆಸಿಕೊಳ್ಳಲು ಕ್ರೈಸ್ತರಿಗೆ ಯಾವುದು ಸಹಾಯ ಮಾಡುತ್ತದೆ?

ಶನಿವಾರ

ಸರ್ವಶಕ್ತ ದೇವರು ನಮಗೆ ತಾಳ್ಮೆಯನ್ನು ಮತ್ತು ಸಾಂತ್ವನವನ್ನು ಹೇಗೆ ಒದಗಿಸುತ್ತಾನೆ?

ಭಾನುವಾರ

“ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು” ಎಂದು ಯೇಸು ಹೇಳಿದನು. ಆತನ ಮಾತಿಗೆ ಗಮನಕೊಡಲು ನೀವು ಏನು ಮಾಡುತ್ತೀರಿ?

ನಿಮ್ಮ ಮಾಹಿತಿಗಾಗಿ

ಈ ಅಧಿವೇಶನದಲ್ಲಿ ನಡೆಯುವ ವಿಶೇಷ ಕೂಟಗಳಿಗೆ ಹಾಜರಾಗಿ. ಅಧಿವೇಶನದ ಹಾಜರಿ, ದೀಕ್ಷಾಸ್ನಾನ, ಕಾಣಿಕೆ, ಪ್ರಥಮ ಚಿಕಿತ್ಸೆ, ಲಾಸ್ಟ್‌ ಆಂಡ್‌ ಫೌಂಡ್‌, ಸೀಟಿನ ವ್ಯವಸ್ಥೆ ಅಥವಾ ಸ್ವಯಂ ಸೇವೆಯ ಬಗ್ಗೆ ಹೆಚ್ಚನ್ನು ತಿಳಿಯಿರಿ.

ಹೆಚ್ಚನ್ನು ಕಲಿಯಿರಿ

ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?

ಯೆಹೋವನ ಸಾಕ್ಷಿಗಳು ಸಮ್ಮೇಳನಗಳನ್ನು ಆಯೋಜಿಸುವ ಉದ್ದೇಶವೇನು?

ನಾವು ಪ್ರತಿವರ್ಷ ವಿಶೇಷ ಸಂದರ್ಭಗಳಿಗಾಗಿ ಮೂರು ಬಾರಿ ಒಟ್ಟುಗೂಡುತ್ತೇವೆ. ಇಂಥ ಸಮ್ಮೇಳನಗಳಿಂದ ನೀವು ಹೇಗೆ ಹೇಗೆ ಪ್ರಯೋಜನ ಪಡೆಯಬಹುದು?