ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ಜುಲೈ 2014 | ಧೂಮಪಾನದ ಬಗ್ಗೆ ದೇವರ ನೋಟ

ಇದರ ಬಗ್ಗೆ ದೇವರ ನೋಟವೇನೆಂಬ ತಿಳುವಳಿಕೆ ಅದನ್ನು ಬಿಟ್ಟುಬಿಡಲು ನಿಮಗೆ ಸಹಾಯ ಮಾಡಬಲ್ಲದು.

COVER SUBJECT

ಜಾಗತಿಕ ಪಿಡುಗು

ಇದನ್ನು ನಿಲ್ಲಿಸಲು ಶತಪ್ರಯತ್ನ ಹಾಕುತ್ತಿರುವಾಗಲೂ ಇದೇಕೆ ಇನ್ನೂ ಮುಂದುವರಿಯುತ್ತಿದೆ?

COVER SUBJECT

ಧೂಮಪಾನದ ಬಗ್ಗೆ ದೇವರ ನೋಟವೇನು?

ಬೈಬಲ್‍ನಲ್ಲಿ ತಂಬಾಕಿನ ಪ್ರಸ್ತಾಪವೇ ಇಲ್ಲ, ಹಾಗಿರುವಾಗ ಇದರ ಬಗ್ಗೆ ದೇವರ ನೋಟ ಏನೆಂದು ಹೇಗೆ ಗೊತ್ತಾಗುತ್ತದೆ?

THE BIBLE CHANGES LIVES

ಪ್ರತಿಯೊಂದು ಪ್ರಶ್ನೆಗೂ ಬೈಬಲಿನಿಂದ ಉತ್ತರ ಕೊಟ್ಟರು!

ನನ್‌ ಆಗಿ ನಂತರ ಕಮ್ಯೂನಿಸ್ಟ್‌ ಕಾರ್ಯಕರ್ತೆಯಾಗಿದ್ದ ಈಸೊಲೀನಾ ಲಾಮೆಲಾರವರು ಎರಡು ಕ್ಷೇತ್ರಗಳಲ್ಲೂ ತೃಪ್ತಿಯನ್ನು ಕಂಡುಕೊಳ್ಳಲಿಲ್ಲ. ಆದರೆ ನಂತರ ಅವರು ಯೆಹೋವನ ಸಾಕ್ಷಿಗಳನ್ನು ಭೇಟಿ ಮಾಡಿದರು. ಈ ಸಾಕ್ಷಿಗಳು ಜೀವನದ ಉದ್ದೇಶ ಏನೆಂದು ಬೈಬಲಿನಿಂದ ಉತ್ತರಿಸಿದರು.

ಪ್ರಲೋಭನೆಯನ್ನು ನಿಗ್ರಹಿಸಲು ಸಾಧ್ಯ!

ದೃಢಸಂಕಲ್ಪವನ್ನು ಮಾಡಲು ನಿಮಗೆ ಸಹಾಯ ಮಾಡುವ ಮೂರು ಹೆಜ್ಜೆಗಳು.

IMITATE THEIR FAITH

ಮರಿಯಳು ಕತ್ತಿಯಿಂದ ಇರಿಯಲ್ಪಟ್ಟರೂ ಮುಂದೆ ಸಾಗಿದಳು

‘ಉದ್ದ ಕತ್ತಿಯಿಂದ’ ಇರಿದಂಥ ನೋವನ್ನು ನೀವು ಅನುಭವಿಸುತ್ತಿರುವುದಾದರೆ ಯೇಸುವಿನ ತಾಯಿ ಮರಿಯಳ ಮಾದರಿ ನಿಮಗೆ ಸಹಾಯ ಮಾಡಬಲ್ಲದು.

ಬೈಬಲ್‌ ಕೊಡುವ ಉತ್ತರ

ದೇವರೇ ಲೋಕವನ್ನು ಆಳುತ್ತಿರುವುದಾದರೆ ಯಾಕಿಷ್ಟೊಂದು ಕಷ್ಟಸಂಕಟ ತುಂಬಿಹೋಗಿದೆ?