ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ಏಪ್ರಿಲ್ 2014 | ಸಾವೇ ಕೊನೆಯೇ?

ಸಾವಿನ ಬಗ್ಗೆ ಹೆಚ್ಚಿನವರು ಮಾತಾಡಲಿಕ್ಕೂ ಇಷ್ಟಪಡುವುದಿಲ್ಲ. ಮನದಾಳದಲ್ಲಿ ಹೆಚ್ಚಿನ ಜನರು ತಮಗೆ ಸಾವು ಬರಬಾರದೆಂದು ಹಾರೈಸುತ್ತಾರೆ. ಆದರೆ ಸಾವನ್ನು ಜಯಿಸಲು ಸಾಧ್ಯವೇ?

COVER SUBJECT

ಸಾವು ತರುವ ನೋವು

ಇಂದಿಲ್ಲ ನಾಳೆ ನಾವೆಲ್ಲರೂ ಸಾವನ್ನು ಎದುರಿಸಲೇಬೇಕು. ಸಾವು ತುಂಬ ನೋವು ತರುತ್ತದೆ. ಇದು ಅನೇಕರು ಸಾವಿನ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿದೆ.

COVER SUBJECT

ಸಾವಿನ ವಿರುದ್ಧ ಸಮರ

ಇತಿಹಾಸದಾದ್ಯಂತ ಮಾನವರು ಸಾವನ್ನು ಜಯಿಸಲು ಪ್ರಯತ್ನಿಸಿದ್ದಾರೆ. ಸಾವಿನ ಮೇಲೆ ಜಯ ಸಾಧ್ಯವಾ?

COVER SUBJECT

ಸಾವೇ ಕೊನೆಯಲ್ಲ!

ಸಾವನ್ನು ಯೇಸು ಯಾಕೆ ನಿದ್ದೆಗೆ ಹೋಲಿಸಿದನು? ಬೈಬಲಿನಲ್ಲಿರುವ ಪುನರುತ್ಥಾನ ವೃತ್ತಾಂತಗಳಿಂದ ನಾವೇನು ಕಲಿಯಬಲ್ಲೆವು?

ಮೃತರಿಗಾಗಿ ಆಶಾಕಿರಣ—ಪುನರುತ್ಥಾನ

ಯೇಸುವಿನ ಆಪ್ತ ಶಿಷ್ಯರಿಗೆ ಮೃತರ ಪುನರುತ್ಥಾನವಾಗಲಿದೆ ಎಂಬ ದೃಢ ನಂಬಿಕೆಯಿತ್ತು. ಏಕೆ?

THE BIBLE CHANGES LIVES

ಭೂಮಿ ಸುಂದರ ತೋಟ ಆಗುವುದೆಂಬ ವಾಗ್ದಾನ ನನ್ನ ಬದುಕನ್ನೇ ಬದಲಿಸಿದೆ!

ಬೈಕ್‌ ರೇಸಿಂಗ್‌ನಿಂದ ಸಿಗುವ ಜನಪ್ರಿಯತೆ, ಗೌರವ, ರೋಮಾಂಚನವೇ ಐವಾರ್ಸ್‌ ವಿಗುಲೀಸ್‌ರ ಬದುಕಾಗಿತ್ತು. ಬೈಬಲ್‌ ಸತ್ಯಗಳು ಅವರ ಜೀವನದ ಮೇಲೆ ಯಾವ ಪ್ರಭಾವ ಬೀರಿವೆ?

OUR READERS ASK

ಬಲಿಷ್ಠರು ಬಲಹೀನರ ಮೇಲೆ ದಬ್ಬಾಳಿಕೆ ಮಾಡುವಾಗ ದೇವರು ಏಕೆ ಸುಮ್ಮನಿರುತ್ತಾನೆ?

ದೇವರು ದಬ್ಬಾಳಿಕೆಯ ವಿಷಯದಲ್ಲಿ ಈಗಲೂ ಏನು ಮಾಡುತ್ತಿದ್ದಾನೆ ಮತ್ತು ಭವಿಷ್ಯದಲ್ಲಿ ಅದರ ಬಗ್ಗೆ ಏನು ಮಾಡಲಿದ್ದಾನೆ ಎಂಬದನ್ನು ಬೈಬಲ್‌ ವಿವರಿಸುತ್ತದೆ.

LIFE STORY

ಬಲಹೀನತೆಯಲ್ಲೂ ಬಲ ಕಂಡುಕೊಂಡೆ

ಗಾಲಿಕುರ್ಚಿಯ ಆಸರೆಯಲ್ಲಿ ಬದುಕುತ್ತಿರುವ ಮಹಿಳೆಯೊಬ್ಬಳು ದೇವರಲ್ಲಿನ ತನ್ನ ನಂಬಿಕೆಯಿಂದ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಪಡೆಯುತ್ತಾಳೆ.

ಬೈಬಲ್‌ ಕೊಡುವ ಉತ್ತರ

ದೇವರ ಬಗ್ಗೆ ನೀವೇನು ತಿಳಿದುಕೊಂಡಿದ್ದೀರಿ? ಆತನ ಬಗ್ಗೆ ಇನ್ನಷ್ಟನ್ನು ಹೇಗೆ ತಿಳಿದುಕೊಳ್ಳಬಹುದು?