ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ ಸೆಪ್ಟೆಂಬರ್ 2015

ಅಕ್ಟೋಬರ್‌26ರಿಂದ ನವೆಂಬರ್‌ 29, 2015ರ ವರೆಗೆ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ಕ್ರಿಸ್ತನಿಗೆ ಸೇರಿರುವ ಪ್ರೌಢತೆಯನ್ನು ಮುಟ್ಟುತ್ತಿದ್ದೀರಾ?

ನಾವು ಎಷ್ಟೇ ವರ್ಷದಿಂದ ಯೆಹೋವನ ಸೇವೆ ಮಾಡುತ್ತಿರಲಿ, ಆಧ್ಯಾತ್ಮಿಕವಾಗಿ ಇನ್ನೂ ಪ್ರಗತಿ ಮಾಡಬಹುದು.

ನಿಮ್ಮ ಮನಸ್ಸಾಕ್ಷಿ ಭರವಸಾರ್ಹ ಮಾರ್ಗದರ್ಶಿ ಆಗಿದೆಯಾ?

ಆರೋಗ್ಯ, ವ್ಯಾಯಾಮ-ಮನರಂಜನೆ, ಮತ್ತು ಸಾರುವ ಕೆಲಸದ ಬಗ್ಗೆ ಸರಿಯಾದ ನಿರ್ಣಯಗಳನ್ನು ಮಾಡಲು ಹೇಗೆ ಸಹಾಯ ಮಾಡುತ್ತದೆಂದು ಕಲಿಯಿರಿ.

“ನಂಬಿಕೆಯಲ್ಲಿ ದೃಢರಾಗಿ ನಿಂತುಕೊಳ್ಳಿರಿ”

ಪೇತ್ರನು ನೀರಿನ ಮೇಲೆ ನಡೆಯಲು ಪ್ರಯತ್ನಿಸಿದ ಘಟನೆಯಿಂದ ನಂಬಿಕೆಯ ಬಗ್ಗೆ ನಾವೇನು ಕಲಿಯಬಹುದು?

ಯೆಹೋವನು ಯಾವೆಲ್ಲ ವಿಧಗಳಲ್ಲಿ ನಮ್ಮನ್ನು ಪ್ರೀತಿಸುತ್ತಾನೆ?

ಯೆಹೋವನು ನಿಮ್ಮನ್ನು ಪ್ರೀತಿಸುತ್ತಾನೆ ಎಂಬ ಮಾತನ್ನು ಗ್ರಹಿಸಲು ಅಥವಾ ಒಪ್ಪಿಕೊಳ್ಳಲು ನಿಮಗೆ ಕಷ್ಟವಾಗುತ್ತದಾ?

LIFE STORY

ಯೆಹೋವನ ಆಶೀರ್ವಾದದಿಂದ ನನ್ನ ಬದುಕು ಹಸನಾಯಿತು

ಮೆಲಿಟಾ ಜಾರಸ್‌ರ ಜೀವನ ಕಥೆ ಓದಿ ಆನಂದಿಸಿ. ಅವರು ಆಡಳಿತ ಮಂಡಲಿಯ ಸದಸ್ಯರಾಗಿದ್ದ ತಮ್ಮ ಗಂಡ ಟೆಡ್ ಜಾರಸ್‌ರೊಂದಿಗೆ 50 ವರ್ಷಗಳ ಪೂರ್ಣ ಸಮಯ ಸೇವೆಯನ್ನು ಮಾಡಿದ್ದಾರೆ.