ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು - ಅಧ್ಯಯನ ಆವೃತ್ತಿ ಜುಲೈ 2015

ಆಗಸ್ಟ್‌ 31, 2015ರಿಂದ ಸೆಪ್ಟೆಂಬರ್‌ 27, 2015ರ ವರೆಗೆ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ರಷ್ಯದಲ್ಲಿ

ಹೆಚ್ಚಿನ ಅಗತ್ಯವಿರುವ ಸ್ಥಳದಲ್ಲಿ ಸೇವೆ ಮಾಡಲು ರಷ್ಯಕ್ಕೆ ಸ್ಥಳಾಂತರಿಸಿರುವ ಅವಿವಾಹಿತ ಹಾಗೂ ವಿವಾಹಿತ ಜನರ ಬಗ್ಗೆ ಓದಿ. ಅವರು ಯೆಹೋವನ ಮೇಲೆ ಇನ್ನೂ ಹೆಚ್ಚಾಗಿ ಅವಲಂಬಿಸಲು ಕಲಿತಿದ್ದಾರೆ.

ಆಧ್ಯಾತ್ಮಿಕ ಪರದೈಸಿನ ಅಂದವನ್ನು ಹೆಚ್ಚಿಸಿ

ಆಧ್ಯಾತ್ಮಿಕ ಪರದೈಸ್‌ ಮತ್ತು ಆಧ್ಯಾತ್ಮಿಕ ಆಲಯ ಇವೆರಡೂ ಒಂದೇ ಆಗಿದೆಯಾ? ಪೌಲನು “ಮೂರನೆಯ ಸ್ವರ್ಗ”ದಲ್ಲಿ ನೋಡಿದ ‘ಪರದೈಸ್‌’ ಏನಾಗಿದೆ?

‘ಕಷ್ಟದ ದಿನಗಳಲ್ಲಿ’ ಯೆಹೋವನ ಸೇವೆ ಮಾಡುವವರು

ನೀವು ಹೇಗೆ ಬಲವಾದ ನಂಬಿಕೆಯನ್ನು ಕಾಪಾಡಿಕೊಂಡು ಯೆಹೋವನ ಸೇವೆಯಲ್ಲಿ ಸಕ್ರಿಯರಾಗಿ ಇರಬಲ್ಲಿರಿ? ಬೈಬಲ್‌ ಕಾಲಗಳಲ್ಲಿ ಆನಂದದಿಂದ ದೇವರ ಸೇವೆ ಮಾಡಿದ ಆತನ ವಯಸ್ಸಾದ ಸೇವಕರ ಬಗ್ಗೆ ಯೋಚಿಸಿ.

“ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ”!

ಮಹಾ ಸಂಕಟ ಆರಂಭವಾದ ಬಳಿಕ ಯಾವ ಸಂದೇಶವನ್ನು ಸಾರಲಾಗುವುದು? ಆ ಸಮಯದಲ್ಲಿ ಅಭಿಷಿಕ್ತರಿಗೆ ಏನಾಗಲಿದೆ?

ನಿಮ್ಮ ಕೆಲಸವನ್ನು ಜನ ನೋಡಿ ಮೆಚ್ಚುವುದು ಮುಖ್ಯನಾ?

ಬೆಚಲೇಲ ಮತ್ತು ಒಹೊಲೀಯಾಬರ ಮಾದರಿ ನಮಗೆ ಈ ಪ್ರಮುಖ ಸತ್ಯವನ್ನು ಗ್ರಹಿಸಲು ಸಹಾಯಮಾಡುತ್ತದೆ: ಬೇರೆ ಯಾರೂ ನಮ್ಮ ಕೆಲಸವನ್ನು ನೋಡದಿದ್ದರೂ ಯೆಹೋವನು ನೋಡುತ್ತಾನೆ.

ದೇವರ ರಾಜ್ಯಕ್ಕೆ ಸದಾ ನಿಷ್ಠರಾಗಿರಿ

ಕ್ರೈಸ್ತರು ಯೆಹೋವನಿಗೂ ಆತನ ರಾಜ್ಯಕ್ಕೂ ನಿಷ್ಠೆ ತೋರಿಸಲು ತಮ್ಮನ್ನೇ ಹೇಗೆ ತರಬೇತಿಗೊಳಿಸಬಹುದು?

ಇದು ನಮ್ಮ ಆರಾಧನಾ ಸ್ಥಳ

ಶುದ್ಧರಾಧನೆಯ ಸ್ಥಳಗಳನ್ನು ನಾವು ಹೇಗೆ ನೋಡಿಕೊಳ್ಳಬೇಕು? ರಾಜ್ಯ ಸಭಾಗೃಹಗಳನ್ನು ಕಟ್ಟಲಿಕ್ಕಾಗಿ ಮತ್ತು ಒಳ್ಳೇ ಸ್ಥಿತಿಯಲ್ಲಿಡಲಿಕ್ಕಾಗಿ ಹಣ ಎಲ್ಲಿಂದ ಬರುತ್ತದೆ?

ನಿಮಗೆ ತಿಳಿದಿತ್ತೋ?

ವಾಗ್ದತ್ತ ದೇಶದ ಕೆಲವು ಭಾಗಗಳು ಕಾಡುಮಯವಾಗಿದ್ದವೆಂದು ಬೈಬಲ್‌ ಹೇಳುತ್ತದೆ. ಆದರೆ ಇಂದು ಅಲ್ಲಿ ಮರಗಳೇ ಇಲ್ಲದಿರುವುದನ್ನು ನೋಡಿ ಒಂದು ಕಾಲದಲ್ಲಿ ನಿಜವಾಗಲೂ ಮರಗಳು ಇದ್ದವಾ ಎಂಬ ಪ್ರಶ್ನೆ ಏಳುತ್ತದೆ.