ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು - ಅಧ್ಯಯನ ಆವೃತ್ತಿ ಜೂನ್ 2015

ಈ ಸಂಚಿಕೆಯಲ್ಲಿ 2015ರ ಜುಲೈ 27ರಿಂದ ಆಗಸ್ಟ್‌ 30ರ ವರೆಗಿನ ಅಧ್ಯಯನ ಲೇಖನಗಳಿವೆ.

ಕ್ರಿಸ್ತನು—ದೇವರ ಶಕ್ತಿ

ಯೇಸುವಿನ ಅದ್ಭುತಗಳು ಪ್ರಾಚೀನ ಇಸ್ರಾಯೇಲಿನಲ್ಲಿ ವಾಸಿಸುತ್ತಿದ್ದ ಜನರಿಗೆ ಪ್ರಯೋಜನ ತಂದಿತು ಮಾತ್ರವಲ್ಲ, ಬೇಗನೆ ಭವಿಷ್ಯದಲ್ಲಿ ಆತನು ಇಡೀ ಮಾನವಕುಲಕ್ಕಾಗಿ ಏನು ಮಾಡಲಿದ್ದಾನೆ ಎಂಬುದನ್ನೂ ಸೂಚಿಸಿದವು.

ಆತನು ಜನರನ್ನು ಪ್ರೀತಿಸಿದನು

ಯೇಸು ಅದ್ಭುತಗಳನ್ನು ಮಾಡಿದ ರೀತಿಯು ಆತನ ಭಾವನೆಗಳ ಬಗ್ಗೆ ಏನನ್ನು ತೋರಿಸಿತು?

ನಮ್ಮ ಯೋಚನೆ, ನಡತೆಯನ್ನು ಶುದ್ಧವಾಗಿಡಲು ಸಾಧ್ಯ!

ಅನೈತಿಕ ಆಸೆಗಳ ವಿರುದ್ಧ ನಮ್ಮ ಹೋರಾಟದಲ್ಲಿ ನೆರವಾಗುವ ಮೂರು ಸಹಾಯಕಗಳನ್ನು ಬೈಬಲು ಗುರುತಿಸುತ್ತದೆ.

“ಕಿಂಗ್‌ಸ್ಲಿಗೆ ಮಾಡಲು ಆಗುತ್ತದೆಂದರೆ, ನನಗೂ ಆಗುತ್ತದೆ!”

ಶ್ರೀಲಂಕದವರಾದ ಕಿಂಗ್‌ಸ್ಲಿರವರು ಕೆಲವೇ ನಿಮಿಷಗಳ ನೇಮಕವೊಂದನ್ನು ನಿರ್ವಹಿಸಲು ದೊಡ್ಡ ಸವಾಲುಗಳನ್ನು ಮೆಟ್ಟಿನಿಂತರು.

ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕಿರಿ—ಭಾಗ 1

ಯೇಸು ಈ ಪ್ರಾರ್ಥನೆಯ ಆರಂಭದಲ್ಲಿ “ನನ್ನ ತಂದೆ” ಎಂಬ ಪದಗಳನ್ನು ಬಳಸುವ ಬದಲು “ನಮ್ಮ ತಂದೆ” ಎಂದು ಹೇಳಿದ್ದೇಕೆ?

ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕಿರಿ—ಭಾಗ 2

ದೇವರು ನಮ್ಮ ಅನುದಿನದ ಆಹಾರವನ್ನು ಒದಗಿಸುವಂತೆ ಕೇಳುವಾಗ, ಬರೀ ಶಾರೀರಿಕ ಆಹಾರವನ್ನಲ್ಲ ಅದರ ಜೊತೆಗೆ ಬೇರೇನನ್ನೊ ಕೊಡುವಂತೆ ವಿನಂತಿಸುತ್ತಿದ್ದೇವೆ.

“ನಿಮಗೆ ತಾಳ್ಮೆಯ ಅಗತ್ಯವಿದೆ”

ತೊಂದರೆಗಳನ್ನು ಅಥವಾ ಕಷ್ಟದ ಪರಿಸ್ಥಿತಿಗಳನ್ನು ಸಹಿಸಲು ಯೆಹೋವನು ನಮಗೆ ನಾಲ್ಕು ವಿಧಗಳಲ್ಲಿ ಸಹಾಯ ಕೊಡುತ್ತಾನೆ.

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿದ್ದೀರಾ? ಹಾಗಿದ್ದರೆ ನಿಮಗೆ ಎಷ್ಟು ನೆನಪಿದೆಯೆಂದು ಪರೀಕ್ಷಿಸಿಕೊಳ್ಳಿ.