ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು - ಅಧ್ಯಯನ ಆವೃತ್ತಿ ಮೇ 2015

ಜೂನ್‌ 29ರಿಂದ ಜುಲೈ 26 2015ರ ವರೆಗೆ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

LIFE STORY

ನನ್ನ ಮೊದಲ ಪ್ರೀತಿಯ ನೆನಪು, ತಾಳಿಕೊಳ್ಳಲು ಕೊಟ್ಟಿದೆ ನೆರವು

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿರುವ ಆ್ಯಂಟನಿ ಮಾರಿಸ್‌ IIIರ ಜೀವನ ಕಥೆಯನ್ನು ಓದಿ ಆನಂದಿಸಿ.

ಸೈತಾನನು ನಿಮ್ಮನ್ನು ನುಂಗಲು ಕಾಯುತ್ತಿದ್ದಾನೆ—ಎಚ್ಚರವಾಗಿರಿ!

ಸೈತಾನನಲ್ಲಿರುವ ಮೂರು ಗುಣಗಳಿಂದಾಗಿ ಅವನು ವಿಶೇಷವಾಗಿ ಅಪಾಯಕಾರಿಯಾದ ಶತ್ರುವಾಗಿದ್ದಾನೆ.

ಸೈತಾನನ ವಿರುದ್ಧ ಹೋರಾಡಿ ಜಯ ಗಳಿಸಿರಿ!

ಒಣಹೆಮ್ಮೆ, ವಸ್ತುಗಳ ಮತ್ತು ಹಣದ ಪ್ರೀತಿ, ಲೈಂಗಿಕ ಅನೈತಿಕತೆ ಎಂಬ ಸೈತಾನನ ಪಾಶಗಳಿಂದ ನೀವು ಹೇಗೆ ತಪ್ಪಿಸಿಕೊಳ್ಳಬಲ್ಲಿರಿ?

ವಾಗ್ದಾನ ಮಾಡಲಾದ ವಿಷಯಗಳನ್ನು ‘ನೋಡಿದರು’

ಭವಿಷ್ಯದ ಆಶೀರ್ವಾದಗಳನ್ನು ಮನಸ್ಸಲ್ಲೇ ಚಿತ್ರಿಸಿಕೊಳ್ಳುವ ವಿಷಯದಲ್ಲಿ ಪ್ರಾಚೀನ ಕಾಲದ ನಂಬಿಗಸ್ತ ಸ್ತ್ರೀಪುರುಷರು ಉತ್ತಮ ಮಾದರಿಯನ್ನಿಟ್ಟಿದ್ದಾರೆ.

ನಿತ್ಯಜೀವ ವಾಗ್ದಾನ ಮಾಡಿರುವವನನ್ನು ಅನುಕರಿಸಿರಿ

ಸ್ವತಃ ನಾವೇ ಅನುಭವಿಸಿರದಂಥ ಕಷ್ಟಗಳನ್ನು ನಾವು ನಿಜವಾಗಿ ಅರ್ಥಮಾಡಿಕೊಳ್ಳಬಹುದಾ?

ವಾಚಕರಿಂದ ಪ್ರಶ್ನೆಗಳು

ಯೆಹೆಜ್ಕೇಲನ ಪುಸ್ತಕದಲ್ಲಿ ತಿಳಿಸಲಾಗಿರುವ ಮಾಗೋಗಿನ ಗೋಗ ಯಾರು?

FROM OUR ARCHIVES

ಉಪಹಾರ ಗೃಹದಲ್ಲಿನ ಕೆಲಸವೆಲ್ಲಾ ಪ್ರೀತಿಯಿಂದ ನಡೆಯುತ್ತಿತ್ತೆಂದು ನೋಡಿದರು

ಯೆಹೋವನ ಸಾಕ್ಷಿಗಳ ಅಧಿವೇಶನಗಳನ್ನು ನೀವು 1990ರ ದಶಕದಿಂದ ಅಥವಾ ಇತ್ತೀಚೆಗಿನ ಸಮಯದಿಂದ ಹಾಜರಾಗುತ್ತಿರುವಲ್ಲಿ, ದಶಕಗಳ ವರೆಗೆ ಅಧಿವೇಶನಗಳಲ್ಲಿದ್ದ ಒಂದು ಏರ್ಪಾಡಿನ ಬಗ್ಗೆ ತಿಳಿದುಕೊಂಡು ನಿಮಗೆ ಆಶ್ಚರ್ಯವಾದೀತು.