ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು - ಅಧ್ಯಯನ ಆವೃತ್ತಿ ಡಿಸೆಂಬರ್ 2014

ಈ ಸಂಚಿಕೆಯಲ್ಲಿ 2015ರ ಫೆಬ್ರವರಿ 2ರಿಂದ ಮಾರ್ಚ್ 1ರ ವರೆಗೆ ಚರ್ಚಿಸಲಾಗಿರುವ ಅಧ್ಯಯನ ಲೇಖನಗಳಿವೆ.

ಅವರಿಗೆ ‘ಆ ಮಾರ್ಗ ತಿಳಿದಿತ್ತು’

ಆಡಳಿತ ಮಂಡಲಿಯ ಸದಸ್ಯರಾದ ಗೈ ಹೆಚ್‌. ಪಿಯರ್ಸ್‌ಮಾರ್ಚ್ 18, 2014 ಮಂಗಳವಾರದಂದು ತೀರಿಹೋದರು.

ಸಿದ್ಧಮನಸ್ಸನ್ನು ಯೆಹೋವನು ಸಮೃದ್ಧವಾಗಿ ಆಶೀರ್ವದಿಸುತ್ತಾನೆ

ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಯು ಕಾಣಿಕೆಗಳ ಬಗ್ಗೆ ನಮಗೊಂದು ಪ್ರಮುಖ ಪಾಠ ಕಲಿಸುತ್ತದೆ.

‘ಕಿವಿಗೊಟ್ಟು ಅರ್ಥ ಗ್ರಹಿಸಿ’

ಸಾಸಿವೆ ಕಾಳು, ಹುಳಿಹಿಟ್ಟು, ವ್ಯಾಪಾರಿ, ಹೂಳಿಟ್ಟ ನಿಕ್ಷೇಪದ ಬಗ್ಗೆ ಯೇಸು ದೃಷ್ಟಾಂತಗಳನ್ನು ಕೊಟ್ಟನು. ಅವುಗಳ ಅರ್ಥವೇನು?

ನೀವು ‘ಅರ್ಥವನ್ನು ಗ್ರಹಿಸುತ್ತೀರೋ?’

ನಿದ್ದೆ ಮಾಡಿದ ಬಿತ್ತನೆಗಾರ, ಸೆಳೆಬಲೆ, ಪೋಲಿಹೋದ ಮಗನ ಕುರಿತು ಯೇಸು ಕೊಟ್ಟ ದೃಷ್ಟಾಂತಗಳ ಅರ್ಥ ಏನು?

ನಿಮಗೆ ನೆನಪಿದೆಯೇ?

2014ರ ಜೂನ್‍ನಿಂದ ಡಿಸೆಂಬರ್‌ ತಿಂಗಳ ಕಾವಲಿನಬುರುಜು ಸಂಚಿಕೆಗಳಲ್ಲಿ ನೀವು ಓದಿದ ವಿಷಯ ಎಷ್ಟು ನೆನಪಿದೆಯೆಂದು ಪರೀಕ್ಷಿಸಿಕೊಳ್ಳಲು ಸಹಾಯಮಾಡುವ 9 ಪ್ರಶ್ನೆಗಳು ಇಲ್ಲಿವೆ.

ನಿಮ್ಮ ಮನಸ್ಸನ್ನು ಬದಲಾಯಿಸುತ್ತೀರಾ?

ಕೆಲವೊಂದು ನಿರ್ಧಾರಗಳನ್ನು ಒಂದು ಸಲ ಮಾಡಿದರೆ ಮುಗೀತು, ಆದರೆ ಇನ್ನು ಕೆಲವು ನಿರ್ಧಾರಗಳ ವಿಷಯದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಇಂಥ ನಿರ್ಧಾರಗಳ ನಡುವಿನ ವ್ಯತ್ಯಾಸವೇನೆಂದು ಹೇಳುತ್ತೀರಾ?

ವಾಚಕರಿಂದ ಪ್ರಶ್ನೆಗಳು

ರಾಹೇಲಳು ತನ್ನ ಮಕ್ಕಳಿಗಾಗಿ ಅಳುತ್ತಿದ್ದಾಳೆ ಎಂದು ಯೆರೆಮೀಯನು ಹೇಳಿದ್ದರ ಅರ್ಥವೇನು?

ಈ ಹಳೇ ಲೋಕದ ಅಂತ್ಯವನ್ನು ಜೊತೆಜೊತೆಯಾಗಿ ಎದುರಿಸೋಣ!

ಬೈಬಲಿನ ನಾಲ್ಕು ಉದಾಹರಣೆಗಳು ಐಕ್ಯತೆಯ ಮೌಲ್ಯವನ್ನು ತೋರಿಸುತ್ತವೆ. ಭವಿಷ್ಯದಲ್ಲಿ ಐಕ್ಯತೆಯು ಏಕೆ ಹೆಚ್ಚು ಪ್ರಾಮುಖ್ಯವಾಗಲಿದೆ ಎಂದೂ ಅವು ತೋರಿಸುತ್ತವೆ.

ನೀವೇನನ್ನು ಪಡೆದಿದ್ದೀರಿ ಅದಕ್ಕೆ ಬೆಲೆಕೊಡುತ್ತೀರಾ?

ನಮ್ಮ ಆಧ್ಯಾತ್ಮಿಕ ಸ್ವಾಸ್ತ್ಯಕ್ಕೆ ನಾವು ಬೆಲೆಕೊಡುತ್ತೇವೆಂದು ಹೇಗೆ ತೋರಿಸಿಕೊಡಬಹುದು?

ವಿಷಯಸೂಚಿ 2014ರ ಕಾವಲಿನಬುರುಜು

2014ರ ಸಾರ್ವಜನಿಕ ಹಾಗೂ ಅಧ್ಯಯನ ಆವೃತ್ತಿಗಳಲ್ಲಿ ಪ್ರಕಾಶಿಸಲಾದ ಲೇಖನಗಳ ವರ್ಗೀಕೃತ ಪಟ್ಟಿ.