ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ ಫೆಬ್ರವರಿ 2014

ಈ ಸಂಚಿಕೆಯು ಕೀರ್ತನೆ 45 ರಲ್ಲಿರುವ ರೋಮಾಂಚಕ ಘಟನೆಗಳನ್ನು ವರ್ಣಿಸುತ್ತದೆ. ಮಾತ್ರವಲ್ಲ ಯೆಹೋವ ದೇವರು ಹೇಗೆ ನಮಗೆ ಒದಗಿಸುವಾತನು, ನಮ್ಮ ಸಂರಕ್ಷಕನು ಮತ್ತು ನಮ್ಮ ಅತ್ಯಾಪ್ತ ಸ್ನೇಹಿತನು ಎಂದು ತಿಳಿಯಲು ಸಹಾಯ ಮಾಡುತ್ತದೆ.

ಮಹಿಮಾನ್ವಿತ ರಾಜನಾದ ಕ್ರಿಸ್ತನಿಗೆ ಜೈಕಾರವೆತ್ತಿ!

45 ನೇ ಕೀರ್ತನೆಯಲ್ಲಿ ವರ್ಣಿಸಲಾಗಿರುವ ರೋಮಾಂಚಕ ಘಟನೆಗಳು ಇಂದು ನಮಗೆ ಹೇಗೆ ಸಂಬಂಧಿಸಿವೆ?

ಕುರಿಮರಿಯ ವಿವಾಹ—ಹರ್ಷಿಸಿರಿ!

ವಧು ಯಾರು? ಕ್ರಿಸ್ತನು ಆಕೆಯನ್ನು ಮದುವೆಗಾಗಿ ಹೇಗೆ ಸಿದ್ಧಗೊಳಿಸುತ್ತಾ ಬಂದಿದ್ದಾನೆ? ವಿವಾಹದ ಸಂತೋಷದಲ್ಲಿ ಯಾರು ಭಾಗಿಗಳಾಗುವರು?

ಚಾರೆಪ್ತದ ವಿಧವೆಯ ನಂಬಿಕೆಗೆ ದೊರೆತ ಪ್ರತಿಫಲ

ವಿಧವೆಯ ಮಗನ ಪುನರುತ್ಥಾನ ಆಕೆಯ ಜೀವಿತದಲ್ಲಿ ನಡೆದ ನಂಬಿಕೆ ಕಟ್ಟುವ ಒಂದು ಗಮನಾರ್ಹ ಘಟನೆ. ನಾವು ಅವಳಿಂದ ಯಾವ ಪಾಠಗಳನ್ನು ಕಲಿಯಸಾಧ್ಯ?

ಯೆಹೋವ—ನಮಗೆ ಒದಗಿಸುವಾತ, ನಮ್ಮ ಸಂರಕ್ಷಕ

ಯೆಹೋವ ದೇವರು ಹೇಗೆ ನಮ್ಮ ಸ್ವರ್ಗೀಯ ತಂದೆಯಾಗಿದ್ದಾನೆಂದು ತಿಳಿಯಿರಿ. ನಮ್ಮ ಮಹಾನ್‌ ಒದಗಿಸುವಾತನೂ ಸಂರಕ್ಷಕನೂ ಆದ ಆತನೊಂದಿಗೆ ಸಂಬಂಧವನ್ನು ಬಲಗೊಳಿಸುವುದು ಹೇಗೆಂದು ಕಲಿಯಿರಿ.

ಯೆಹೋವ—ನಮ್ಮ ಅತ್ಯಾಪ್ತ ಸ್ನೇಹಿತ

ಯೆಹೋವ ದೇವರ ಆಪ್ತ ಸ್ನೇಹಿತರಾದ ಅಬ್ರಹಾಮ ಮತ್ತು ಗಿದ್ಯೋನನ ಉದಾಹರಣೆಗಳನ್ನು ಗಮನಿಸಿ. ಯೆಹೋವನ ಸ್ನೇಹಿತರಾಗಲು ನಮ್ಮಲ್ಲಿ ಯಾವ ಅರ್ಹತೆಗಳಿರಬೇಕು?

ವಾಚಕರಿಂದ ಪ್ರಶ್ನೆಗಳು

ಒಂದನೇ ಶತಮಾನದ ಯೆಹೂದ್ಯರಿಗೆ ಮೆಸ್ಸೀಯನನ್ನು ‘ಎದುರುನೋಡುತ್ತಾ’ ಇರಲು ಯಾವ ಆಧಾರವಿತ್ತು?

‘ಯೆಹೋವನ ಪ್ರಸನ್ನತೆಯನ್ನು ನೋಡಿ’

ಸತ್ಯಾರಾಧನೆಗಾಗಿ ದೇವರು ಮಾಡಿದ ಏರ್ಪಾಡನ್ನು ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನು ಗಣ್ಯಮಾಡಿದನು. ಇಂದು ನಾವು ಹೇಗೆ ಸತ್ಯಾರಾಧನೆಯಲ್ಲಿ ಆನಂದಿಸಬಲ್ಲೆವು?

ನಂಬಿಕೆಕಟ್ಟುವ ಮಹಾಕೃತಿಗೆ ನೂರರ ಸಂಭ್ರಮ!

ಬೈಬಲ್‌ ದೇವರ ವಾಕ್ಯ ಎಂಬುದರಲ್ಲಿ ನಂಬಿಕೆ ಕಟ್ಟಲಿಕ್ಕೆಂದೇ ರಚಿಸಲಾದ “ಫೋಟೋ-ಡ್ರಾಮ ಆಫ್‌ ಕ್ರಿಯೇಷನ್‌” ಪ್ರಪ್ರಥಮ ಬಾರಿ ಪ್ರದರ್ಶನಗೊಂಡು ಈ ವರ್ಷಕ್ಕೆ 100 ವರ್ಷಗಳಾಗುತ್ತವೆ.