ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ಅಕ್ಟೋಬರ್ 2015 | ಹಣಾನೇ ಸರ್ವಸ್ವನಾ?

ಹಣದ ಬಗ್ಗೆ ತಪ್ಪಾದ ನೋಟವಿದ್ದರೆ ಅದು ನಿಮ್ಮ ವ್ಯಕ್ತಿತ್ವವನ್ನೇ ಬದಲಾಯಿಸಿಬಿಡುತ್ತದೆ.

COVER SUBJECT

ಹಣಾನೇ ಸರ್ವಸ್ವನಾ?

ಈ ಏಳು ಪ್ರಶ್ನೆಗಳನ್ನು ಕೇಳಿಕೊಂಡು ಹಣ ನಿಮಗೆ ಸರ್ವಸ್ವವಾಗಿದೆಯಾ ಅಂತ ಪರೀಕ್ಷಿಸಿ.

WATCHING THE WORLD

ಮಧ್ಯ-ಪೂರ್ವ ದೇಶಗಳ ಸುದ್ಧಿ

ನಾಗರೀಕತೆಯ ತವರಲ್ಲಿ ಕಂಡುಬಂದ ವಿಷಯಗಳು ಬೈಬಲಿನ ನಿಷ್ಕೃಷ್ಟತೆಗೆ ಆಧಾರವಾಗಿವೆ.

HELP FOR THE FAMILY

ಮಕ್ಕಳಿಗೆ ಸ್ವನಿಯಂತ್ರಣ ಕಲಿಸಿ

ನಿಮ್ಮ ಮಕ್ಕಳು ಕೇಳಿದ್ದನ್ನೆಲ್ಲ ನೀವು ಕೊಡಿಸುತ್ತಿದ್ದರೆ ಅದು ನಿಮ್ಮ ಮಕ್ಕಳಿಗೆ ಮುಳುವಾಗುತ್ತೇ ಹೊರತು ಪ್ರಯೋಜನ ತರಲ್ಲ.

THE BIBLE'S VIEWPOINT

ಸಹನೆ

ಸಹನೆಗೆ ಮಿತಿ ಇದೆ ಎಂದು ಬೈಬಲ್‌ ಹೇಳುತ್ತದಾ?

HELP FOR THE FAMILY

ಕಷ್ಟವಾದರೂ ಕ್ಷಮೆ ಕೇಳಿ

ತಪ್ಪು ಸಂಗಾತಿಯದ್ದೂ ಇರುವಾಗ ಏನು ಮಾಡಬೇಕು?

ಮಲೇರಿಯಾ—ಇದರ ಬಗ್ಗೆ ನಿಮಗೆ ತಿಳಿದಿದೆಯಾ?

ಮಲೇರಿಯಾ ಸಾಮಾನ್ಯವಾಗಿರುವ ಪ್ರದೇಶದಲ್ಲಿ ನೀವು ವಾಸಿಸುತ್ತಿರುವುದಾದರೂ ಅಥವಾ ಅಂಥ ಪ್ರದೇಶಕ್ಕೆ ಪ್ರಯಾಣ ಮಾಡುತ್ತಿರುವುದಾದರೂ ನೀವು ಸುರಕ್ಷಿತರಾಗಿರಬಲ್ಲಿರಿ.

WAS IT DESIGNED?

ಮೊಸಳೆಯ ದವಡೆ

ಮೊಸಳೆಯು ಹುಲಿ ಅಥವಾ ಸಿಂಹಕ್ಕಿಂತ ಮೂರು ಪಟ್ಟು ಹೆಚ್ಚು ಗಟ್ಟಿಯಾಗಿ ಕಚ್ಚುತ್ತದೆ. ಆದರೆ ಮಾನವನ ಬೆರಳ ತುದಿಗಿಂತಲೂ ಹೆಚ್ಚಿನ ಸೂಕ್ಷ್ಮತೆಯನ್ನು ಅದು ಹೊಂದಿದೆ. ಹೇಗೆ?

ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ

‘ಯೆಹೋವನು ಎಲ್ಲವನ್ನೂ ಸೃಷ್ಟಿಸಿದನು’

ದೇವರು ಯಾವುದನ್ನು ಮೊದಲು ಸೃಷ್ಟಿ ಮಾಡಿದನು ಎಂದು ನಿಮಗೆ ಗೊತ್ತಾ? ಸೃಷ್ಟಿ ಹೇಗೆ ಸುವ್ಯವಸ್ಥಿತವಾಗಿ ಬಂತು ಎಂದು ಕೇಲಬ್‍ನ ಜೊತೆ ಕಲಿಯಿರಿ.