ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಎಚ್ಚರ! ಅಕ್ಟೋಬರ್ 2014 | ದುರಂತಗಳು ಸಂಭವಿಸಿದಾಗ. . . ಏನು ಮಾಡಬಹುದು?

ನೀವು ಒಂದು ದೊಡ್ಡ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡರೆ ಏನು ಮಾಡುವಿರಿ?

ವಿಶ್ವ-ವೀಕ್ಷಣೆ

ಇದನ್ನು ಓದಿ: ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳಬೇಕೆಂಬ ಚೀನಾದ ಕಾನೂನು, ಕುಟುಂಬದವರಿಂದಲೇ ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳೆಯರು ಮತ್ತು ನಕಲಿ ಎಂದು ಗೊತ್ತೇ ಆಗದಂತೆ ತಯಾರಿಸಲಾಗುತ್ತಿರುವ ವಸ್ತುಗಳು.

COVER SUBJECT

ಧುತ್ತೆಂದು ದುರಂತಗಳು ಸಂಭವಿಸಿದಾಗ. . .

ನಿಭಾಯಿಸಲು ಬೈಬಲ್‌ ನಿಮಗೆ ಸಹಾಯ ಮಾಡುತ್ತದೆ.

COVER SUBJECT

ಎಲ್ಲವನ್ನೂ ಕಳೆದುಕೊಂಡಾಗ. . .

2011ರಲ್ಲಿ ಜಪಾನಿನಲ್ಲಾದ ಸುನಾಮಿಯಿಂದಾಗಿ ಕೇ ಎಂಬವರು ತಮ್ಮಲ್ಲಿದ್ದ ಎಲ್ಲವನ್ನೂ ಕಳೆದುಕೊಂಡರು. ಆಗ ಅವರ ಸ್ನೇಹಿತರು ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದವರು ಅಗತ್ಯವಿದ್ದ ಸಹಾಯವನ್ನು ಮಾಡಿದರು. ಆದರೆ ಆ ಸಹಾಯಕ್ಕಿಂತ ಹೆಚ್ಚಿನ ಸಹಾಯ ಅವರಿಗೆ ದೇವರ ವಾಕ್ಯವಾದ ಬೈಬಲ್‍ನಿಂದ ಸಿಕ್ಕಿತು.

COVER SUBJECT

ಗಂಭೀರ ಕಾಯಿಲೆಗೆ ತುತ್ತಾದಾಗ. . .

ಮೇಬಲ್‌ ಫಿಸಿಯೋಥೆರಪಿ ತಜ್ಞೆಯಾಗಿದ್ದರು. ಅವರಿಗೆ ಮೆದುಳಿನಲ್ಲಿ ಗಡ್ಡೆ ಇದ್ದ ಕಾರಣ ಆಪರೇಷನ್‌ ಮಾಡಲಾಯಿತು. ಅದರ ನಂತರ ಅವರ ಪರಿಸ್ಥಿತಿ, ಹಿಂದೆ ಅವರ ಹತ್ತಿರ ಚಿಕಿತ್ಸೆಗೆಂದು ಬರುತ್ತಿದ್ದ ರೋಗಿಗಳ ಥರಾನೇ ಇತ್ತು.

COVER SUBJECT

ನಿಮ್ಮ ಪ್ರಿಯರು ತೀರಿಹೋದಾಗ. . .

16 ವರ್ಷಗಳ ಹಿಂದೆ ರೊನಾಲ್ಡು ಎಂಬವರ ಕುಟುಂಬದರಲ್ಲಿ ಐದು ಜನರು ಕಾರು ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ರೊನಾಲ್ಡುರವರಿಗೆ ಇದು ಭರಿಸಲಾರದ ನಷ್ಟವಾಗಿದ್ದರೂ ಒಂದು ವಿಷಯ ಅವರ ಮನಸ್ಸಿಗೆ ನೆಮ್ಮದಿಯನ್ನು ಕೊಟ್ಟಿದೆ.

HELP FOR THE FAMILY

ಅಸಮಾಧಾನದ ಹೊರೆ ಬಂಧನಕ್ಕೆ ಬರೆ

ಸಂಗಾತಿಯಿಂದ ನಿಮಗೆ ನೋವಾದಾಗ ಅವರನ್ನು ಕ್ಷಮಿಸುವುದು ಹೇಗೆ? ಕೋಪವನ್ನು ಕಡಿಮೆ ಮಾಡಬೇಕಾ ಅಥವಾ ಏನು ಆಗಲೇ ಇಲ್ಲ ಎಂಬಂತಿರಬೇಕಾ?

ಮಧುಮೇಹ ತಡೆಯಲು ಸಾಧ್ಯನಾ?

ಪ್ರೀಡಯಾಬಿಟಿಸ್‌ಗೆ ತುತ್ತಾದವರಲ್ಲಿ ಸುಮಾರು 90% ಜನರು ಅದರ ಅರಿವಿಲ್ಲದೆ ಜೀವಿಸುತ್ತಿದ್ದಾರೆ.

THE BIBLE'S VIEWPOINT

ಪ್ರಾರ್ಥನೆ

ನಾವು ದೇವದೂತರಿಗೆ ಅಥವಾ ಸಂತರಿಗೆ ಪ್ರಾರ್ಥಿಸಬೇಕಾ?

HELP FOR THE FAMILY

“ಇಲ್ಲ ಅಂದ್ರೆ ಇಲ್ಲ, ಅಷ್ಟೆ. . . ”

ಕಾಡಿಸಿ, ಪೀಡಿಸಿ ಹೇಗಾದರೂ ಮಾಡಿ ಮಕ್ಕಳು ನಿಮ್ಮ ದೃಢ ತೀರ್ಮಾನವನ್ನು ಮುರಿಯಲು ಪ್ರಯತ್ನಿಸುವಾಗ ಏನು ಮಾಡಬೇಕು?

WAS IT DESIGNED?

ಶಾಖವನ್ನು ಹೀರಿಕೊಳ್ಳುವ ಚಿಟ್ಟೆಯ ರೆಕ್ಕೆ

ಚಿಟ್ಟೆಯ ರೆಕ್ಕೆಯ ಕಪ್ಪು ಬಣ್ಣಕ್ಕಿಂತ ಮಿಗಿಲಾದ ವಿಷಯವೊಂದಿದೆ.