ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ಜನವರಿ 2014 | ದುಡ್ಡೇ ದೊಡ್ಡಪ್ಪ ಆದ್ರೆ ಅದೇ ಎಲ್ಲ ಅಲ್ಲಪ್ಪ!

ಜಾಸ್ತಿ ಆಸ್ತಿ, ವಸ್ತುಗಳನ್ನು ಪಡಕೊಳ್ಳುವುದರ ಕುರಿತೇ ಚಿಂತೆ ಮಾಡಿದ್ರೆ ಮುಖ್ಯವಾಗಿ ಜೀವನದಲ್ಲಿ ಏನು ಬೇಕೋ ಅದೇ ಸಿಗಲ್ಲ. ಅವನ್ನು ದುಡ್ಡಿ೦ದ ಖರೀದಿ ಮಾಡಕ್ಕಾಗಲ್ಲ. ಅದಕ್ಕಾಗಿ ಮೂರು ಉದಾಹರಣೆಗಳು ಇಲ್ಲಿವೆ.

ವಿಶ್ವ-ವೀಕ್ಷಣೆ

ಮತ್ತಷ್ಟು ವಿಷಯಗಳು: ಚೀನಾದಲ್ಲಿ ಟ್ರ್ಯಾಫಿಕ್‌ ಜ್ಯಾಮ್‌, ಅರ್ಮೇನಿಯದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ, ಜಪಾನಿನಲ್ಲಿ ಸಾಮಾಜಿಕ ಜಾಲತಾಣದಿಂದ ಆದ ಅನಾಹುತ ಇತ್ಯಾದಿ

HELP FOR THE FAMILY

ನಿಮ್ಮ ಹದಿಪ್ರಾಯದ ಮಕ್ಕಳಿಗೆ ಸೆಕ್ಸ್‌ಟಿಂಗ್‌ ಬಗ್ಗೆ ಹೇಗೆ ಎಚ್ಚರಿಸುವಿರಿ?

ನಿಮ್ಮ ಮಗ/ಮಗಳ ಜತೆ ಸೆಕ್ಸ್‌ಟಿಂಗ್‌ ಸಂಬಂಧಿತ ಪ್ರಸಂಗ ನಡೆಯುವ ತನಕ ಕಾಯಬೇಡಿ. ಸೆಕ್ಸ್‌ಟಿಂಗ್‍ನ ಅಪಾಯಗಳ ಬಗ್ಗೆ ಅವರೊಟ್ಟಿಗೆ ಮಾತಾಡಿ.

COVER SUBJECT

ದುಡ್ಡೇ ದೊಡ್ಡಪ್ಪ! ಆದ್ರೆ ಅದೇ ಎಲ್ಲ ಅಲ್ಲಪ್ಪ!

ದುಡ್ಡಿ೦ದ ನಮಗೆ ಬೇಕಾದದ್ದೆಲ್ಲವನ್ನೂ ಖರೀದಿ ಮಾಡಬಹುದು. ಆದರೆ ಜೀವನದಲ್ಲಿ ನಿಜ ನೆಮ್ಮದಿ ಕೊಡುವ ಕೆಲವು ವಿಷಯಗಳನ್ನು ಖರೀದಿ ಮಾಡಕ್ಕೆ ಆಗಲ್ಲ.

ಋತುಬಂಧದ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?

ನೀವು ಮತ್ತು ನಿಮ್ಮ ಆಪ್ತರು ಋತುಬಂಧದ ಬಗ್ಗೆ ಹೆಚ್ಚು ತಿಳಿದಷ್ಟು ಒಳ್ಳೇದೇ. ಅದರಿಂದಾಗುವ ಸಮಸ್ಯೆಗಳನ್ನು ನಿಭಾಯಿಸಲು ಆಗ ಹೆಚ್ಚು ಸನ್ನದ್ಧರಾಗಿರುವಿರಿ.

HELP FOR THE FAMILY

ಮಾತು ಕಮ್ಮಿ ಮಾಡಿ ಜಾಸ್ತಿ ಕೇಳಿಸಿಕೊಳ್ಳೋದು ಹೇಗೆ?

ಮನಸಾರೆ ಕೇಳೋದು ಒಂದು ಕೆಲಸ ಅಷ್ಟೇ ಅಲ್ಲ. ಅದು ಪ್ರೀತಿಯ ಕ್ರಿಯೆ. ಜಾಸ್ತಿ ಕೇಳಿಸಿಕೊಳ್ಳೋದು ಹೇಗೆ ಅಂತ ಕಲಿಯಿರಿ.

THE BIBLE'S VIEWPOINT

ಮುದುಡಿದ ಮನಸ್ಸು

ಖಿನ್ನತೆ ನಮ್ಮನ್ನು ಯಾಕೆ ಕಿತ್ತು ತಿನ್ನುತ್ತೆ ಮತ್ತು ಅಂಥ ಭಾವನೆಗಳಿಂದ ಹೊರಬರಲು ಬೈಬಲ್‌ ಹೇಗೆ ನೆರವಾಗುತ್ತೆ ಅಂತ ಓದಿ ತಿಳಿದುಕೊಳ್ಳಿ.

WAS IT DESIGNED?

ಪುಟಾಣಿ ಡಿಎನ್‌ಎ ಅಪಾರ ಶೇಖರಣೆ

ಡಿಎನ್‌ಎ ಮಾದರಿಯ ಅತೀ ಚಿಕ್ಕ ಹಾರ್ಡ್‌ ಡ್ರೈವ್‌ ನಿಮ್ಮ ಕೈಯಲ್ಲಿರುತ್ತೆ. ಹೇಗೆ? ಓದಿ ನೋಡಿ.