ನಿಮ್ಮ ಅಭಿಪ್ರಾಯವೇನು?

ನಾವು ಸಾಯೋದು ದೇವರಿಗೆ ಇಷ್ಟನಾ? ಬೈಬಲ್‌ ಹೀಗೆ ಹೇಳುತ್ತೆ: [ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ.”ಪ್ರಕಟನೆ 21:4.

ಕಾವಲಿನಬುರುಜುವಿನ ಈ ಸಂಚಿಕೆ, ಸತ್ತ ಮೇಲೂ ಜೀವನ ಇದೆಯಾ ಅನ್ನುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂದು ತಿಳಿಸುತ್ತದೆ.