ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ ಮೇ 2017

ಈ ಸಂಚಿಕೆಯಲ್ಲಿ 2017ರ ಜುಲೈ 3-30ರ ವರೆಗಿನ ಅಧ್ಯಯನ ಲೇಖನಗಳಿವೆ.

‘ಸಂತೋಷದಿಂದ ಯೆಹೋವನ ಸೇವೆಮಾಡಲು’ ‘ಪರದೇಶದವರಿಗೆ’ ಸಹಾಯಮಾಡಿ

ಯೆಹೋವನ ಬಗ್ಗೆ ಗೊತ್ತಿಲ್ಲದ ನಿರಾಶ್ರಿತರಿಗೆ ನೀವು ಹೇಗೆ ಪರಿಣಾಮಕಾರಿಯಾಗಿ ಸುವಾರ್ತೆ ಸಾರಬಹುದು?

“ಪರದೇಶದವರ” ಮಕ್ಕಳಿಗೆ ಸಹಾಯಮಾಡಿ

ನೀವು ವಲಸೆಹೋಗಿರುವ ಹೆತ್ತವರು ಆಗಿರುವುದಾದರೆ ನಿಮ್ಮ ಮಕ್ಕಳು ಯೆಹೋವನ ಬಗ್ಗೆ ಕಲಿಯಲು ಹೇಗೆ ಅನುಕೂಲ ಮಾಡಿಕೊಡಬಹುದು? ಇಂಥ ಮಕ್ಕಳಿಗೆ ಬೇರೆಯವರು ಹೇಗೆ ಸಹಾಯ ಮಾಡಬಹುದು?

LIFE STORY

ಕಿವುಡನಾಗಿದ್ದರೂ ಬೇರೆಯವರಿಗೆ ಕಲಿಸುವುದನ್ನು ನಾನು ನಿಲ್ಲಿಸಲಿಲ್ಲ

ವಾಲ್ಟರ್‌ ಮಾರ್ಕನ್‌ಗೆ ಕಿವಿ ಕೇಳಿಸುವುದಿಲ್ಲವಾದರೂ ಯೆಹೋವ ದೇವರ ಸೇವೆಯಲ್ಲಿ ತುಂಬ ಸಂತೋಷವಾಗಿದ್ದಾರೆ, ಅನೇಕ ಆಶೀರ್ವಾದಗಳನ್ನು ಪಡೆದಿದ್ದಾರೆ.

ನಿಮ್ಮ ಪ್ರೀತಿ ತಣ್ಣಗಾಗದಂತೆ ನೋಡಿಕೊಳ್ಳಿ

ಒಂದನೇ ಶತಮಾನದ ಕ್ರೈಸ್ತರಲ್ಲಿ ಕೆಲವರು ತಮಗೆ ಮೊದಲಿದ್ದ ಪ್ರೀತಿಯನ್ನು ಬಿಟ್ಟುಬಿಟ್ಟಿದ್ದರು. ಯೆಹೋವನಿಗಾಗಿ ನಮಗಿರುವ ಪ್ರೀತಿಯನ್ನು ಬಲವಾಗಿ ಇಟ್ಟುಕೊಳ್ಳಲು ಯಾವುದು ಸಹಾಯಮಾಡುತ್ತದೆ?

“ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?”

ಯಾವುದಕ್ಕೆ ಮೊದಲ ಸ್ಥಾನ ಕೊಡಬೇಕು ಎನ್ನುವುದರ ಬಗ್ಗೆ ಸೀಮೋನ ಪೇತ್ರನಿಗೆ ಯೇಸು ಒಂದು ಅಮೂಲ್ಯ ಪಾಠ ಕಲಿಸಿದನು. ಆ ಪಾಠವನ್ನು ನಾವಿಂದು ಹೇಗೆ ಅನ್ವಯಿಸಬಹುದು?

ಗಾಯನು ಸಹೋದರರಿಗೆ ಕೊಟ್ಟ ಸಹಾಯ

ಗಾಯನು ಯಾರು? ಅವನನ್ನು ನಾವು ಯಾಕೆ ಅನುಕರಿಸಬೇಕು?

ಸರಳ ಜೀವನದಿಂದ ಸಿಗುತ್ತಿರುವ ಸಂತೋಷ

ಒಂದು ದಂಪತಿ ತಮ್ಮ ಜೀವನವನ್ನು ಸರಳ ಮಾಡುವಂತೆ ಪ್ರೇರಿಸಿದ ವಿಷಯವೇನು? ಅವರು ತಮ್ಮ ಜೀವನವನ್ನು ಸರಳಮಾಡಿದ್ದು ಹೇಗೆ? ಅವರ ಈ ನಿರ್ಣಯ ಅವರಿಗೆ ಹೇಗೆ ಸಂತೋಷ ತಂದಿದೆ?

FROM OUR ARCHIVES

“ಹೃದಯದಲ್ಲಿ ಹಿಂದೆಂದಿಗಿಂತ ಹೆಚ್ಚು ಹುರುಪು ಮತ್ತು ಪ್ರೀತಿ ತುಂಬಿತು”

1922ರಲ್ಲಾದ ಅಧಿವೇಶನದ ನಂತರ ಬೈಬಲ್‌ ವಿದ್ಯಾರ್ಥಿಗಳು ‘ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಲು’ ಸಿಕ್ಕಿದ ಸಲಹೆಯನ್ನು ಹೇಗೆ ಅನ್ವಯಿಸಿಕೊಂಡರು?