ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು - ಅಧ್ಯಯನ ಆವೃತ್ತಿ ಮೇ 2016

ಜೂನ್‌ 27ರಿಂದ ಜುಲೈ 31, 2016ರ ವರೆಗೆ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ಮನಸ್ತಾಪಗಳನ್ನು ಪ್ರೀತಿಯಿಂದ ಬಗೆಹರಿಸಿರಿ

ನಿಮ್ಮ ಗುರಿ ಏನಾಗಿರಬೇಕು? ವಾದವನ್ನು ಗೆಲುವುದಾ? ತಪ್ಪುಮಾಡಿದವನು ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡುವುದಾ? ಅಥವಾ ಬೇರೇನೊ ಗುರಿ ಇರಬೇಕಾ?

“ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ”

ನಾಲ್ಕು ಪ್ರಶ್ನೆಗಳಿಗೆ ಕೊಡಲಾಗಿರುವ ಉತ್ತರಗಳಿಂದ ಇಂದು ಯಾರು ಯೇಸುವಿನ ಪ್ರವಾದನೆಯನ್ನು ನೆರವೇರಿಸುತ್ತಿದ್ದಾರೆಂದು ಗುರುತಿಸಬಹುದು.

ವೈಯಕ್ತಿಕ ನಿರ್ಣಯಗಳನ್ನು ನೀವು ಹೇಗೆ ಮಾಡುತ್ತೀರಿ?

ಒಂದು ವಿಷಯದ ಬಗ್ಗೆ ಬೈಬಲಿನಲ್ಲಿ ನಿಯಮಗಳು ಇಲ್ಲದಿರುವಾಗ ನಾವೇನು ಮಾಡಬೇಕು?

ಬೈಬಲ್ ನಿಮ್ಮ ಬದುಕನ್ನು ಈಗಲೂ ಬದಲಾಯಿಸುತ್ತಿದೆಯಾ?

ಒಬ್ಬನು ದೀಕ್ಷಾಸ್ನಾನಕ್ಕೆ ಅರ್ಹನಾಗಲು ಜೂಜಾಡುವುದನ್ನು, ಸಿಗರೇಟ್‌ ಸೇದುವುದನ್ನು, ತುಂಬ ಕುಡಿಯುವುದನ್ನು, ಡ್ರಗ್ಸ್‌ ತಕ್ಕೊಳ್ಳುವುದನ್ನು ಬಿಟ್ಟುಬಿಟ್ಟ. ಆದರೆ ಬೇರೊಂದು ಬದಲಾವಣೆ ಮಾಡುವುದು ಅವನಿಗೆ ತುಂಬ ಕಷ್ಟವಾಯಿತು.

ಯೆಹೋವನು ಕೊಡುವ ಆಧ್ಯಾತ್ಮಿಕ ಆಹಾರದ ಪೂರ್ಣ ಪ್ರಯೋಜನ ಪಡೆಯಿರಿ

ಯಾವ ಯೋಚನೆಯು ನಾವು ಆಧ್ಯಾತ್ಮಿಕ ಆಹಾರದ ಪೂರ್ಣ ಪ್ರಯೋಜನ ಪಡೆಯದಂತೆ ಮಾಡಬಹುದು?

FROM OUR ARCHIVES

“ಆ ಕೆಲಸ ವಹಿಸಲಾಗಿರುವ ಜನರು”

1919ರಲ್ಲಿ ನಡೆದ ಒಂದು ಘಟನೆ, ಭೂವ್ಯಾಪಕವಾಗಿ ಪರಿಣಾಮಬೀರಿದ ಒಂದು ಕೆಲಸದ ಆರಂಭವನ್ನು ಗುರುತಿಸಿತು.

ವಾಚಕರಿಂದ ಪ್ರಶ್ನೆಗಳು

ಸರ್ಕಾರಿ ನೌಕರರಿಗೆ ಉಡುಗೊರೆ ಅಥವಾ ಹಣ (ಟಿಪ್ಸ್‌) ಕೊಡುವುದು ಸರಿಯಾ ತಪ್ಪಾ ಎಂದು ನಿರ್ಧರಿಸಲು ಕ್ರೈಸ್ತರಿಗೆ ಯಾವುದು ಸಹಾಯಮಾಡುತ್ತದೆ? ಬಹಿಷ್ಕಾರವಾದ ವ್ಯಕ್ತಿಯೊಬ್ಬರು ಸಭೆಗೆ ಹಿಂದಿರುಗುವುದರ ಬಗ್ಗೆ ಪ್ರಕಟಣೆ ಮಾಡಿದಾಗ ಸಭೆಯವರು ಹೇಗೆ ತಮ್ಮ ಸಂತೋಷ ವ್ಯಕ್ತಪಡಿಸಬಹುದು? ಯೆರೂಸಲೇಮಿನ ಬೇತ್ಸಥಾ ಕೊಳವು ‘ಉಕ್ಕಲು’ ಕಾರಣವೇನು?