ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು - ಅಧ್ಯಯನ ಆವೃತ್ತಿ ಫೆಬ್ರವರಿ 2016

ಏಪ್ರಿಲ್‌ 4ರಿಂದ ಮೇ 1, 2016ರ ವರೆಗೆ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

LIFE STORY

ಯೆಹೋವನ ಸೇವೆಯಲ್ಲಿ ಯಶಸ್ಸು

ಕಾರ್ವಿನ್‌ ರಾಬಿಸನ್‌ 73 ವರ್ಷ ನಂಬಿಗಸ್ತಿಕೆಯಿಂದ ದೇವರ ಸೇವೆ ಮಾಡಿದರು. ಇದರಲ್ಲಿ 60ಕ್ಕಿಂತ ಹೆಚ್ಚು ವರ್ಷ ಅಮೆರಿಕದ ಬೆತೆಲಿನಲ್ಲಿ ಕೆಲಸಮಾಡಿದರು.

“ನನ್ನ ಸ್ನೇಹಿತ” ಎಂದು ಯೆಹೋವನು ಕರೆದ ವ್ಯಕ್ತಿ

ನಿಮಗೆ ಯೆಹೋವನ ಸ್ನೇಹಿತರಾಗಲು ಮನಸ್ಸಿದೆಯಾ? ಆತನ ಸ್ನೇಹಿತರಾಗುವುದು ಹೇಗೆಂದು ಅಬ್ರಹಾಮನ ಮಾದರಿಯಿಂದ ಕಲಿಯರಿ.

ಯೆಹೋವನ ಆಪ್ತ ಸ್ನೇಹಿತರನ್ನು ಅನುಕರಿಸಿ

ರೂತ, ಹಿಜ್ಕೀಯ ಮತ್ತು ಮರಿಯ ದೇವರೊಟ್ಟಿಗೆ ಹೇಗೆ ಬಲವಾದ ಸ್ನೇಹವನ್ನು ಬೆಳೆಸಿಕೊಂಡರು?

ಯೆಹೋವನ ಸೇವೆಯನ್ನು ಆನಂದದಿಂದ ಮಾಡುತ್ತಾ ಇರಿ!

ಮೂರು ಮುಖ್ಯ ತತ್ವಗಳ ಕುರಿತು ಧ್ಯಾನಿಸುವುದು ಆನಂದವನ್ನು ಕಳಕೊಳ್ಳದಿರಲು ನಿಮಗೆ ಸಹಾಯಮಾಡುತ್ತದೆ.

ಯೆಹೋವನಿಗೆ ಸದಾ ನಿಷ್ಠೆ ತೋರಿಸಿ

ಯೋನಾತಾನನ ಮಾದರಿಯು ನಮಗೆ ನಾಲ್ಕು ಕಷ್ಟಕರ ಸನ್ನಿವೇಶಗಳಲ್ಲಿ ಯೆಹೋವನಿಗೆ ನಿಷ್ಠೆ ತೋರಿಸಲು ನೆರವಾಗುತ್ತದೆ.

ಯೆಹೋವನ ನಿಷ್ಠಾವಂತ ಸೇವಕರಿಂದ ಕಲಿಯೋಣ

ದಾವೀದ, ಯೋನಾತಾನ, ನಾತಾನ, ಹೂಷೈ ಇವರೆಲ್ಲರೂ ಮೊದಲು ಯೆಹೋವನಿಗೆ ನಿಷ್ಠೆ ತೋರಿಸಿದ್ದು ಹೇಗೆ?

FROM OUR ARCHIVES

ಲಕ್ಷಾಂತರ ಜನರ ಗಮನ ಸೆಳೆದ ಸೌಂಡ್ ಕಾರ್‌

1936ರಿಂದ 1941ರವರೆಗೆ ಬ್ರೆಜಿಲ್‍ನಲ್ಲಿದ್ದ ಕೆಲವೇ ಸಾಕ್ಷಿಗಳು ಲಕ್ಷಾಂತರ ಜನರಿಗೆ ರಾಜ್ಯ ಸಂದೇಶವನ್ನು ತಿಳಿಸಲು ‘ವಾಚ್‍ಟವರ್‌ ಸೌಂಡ್ ಕಾರ್‌’ ಸಹಾಯ ಮಾಡಿತು.