ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ ನವೆಂಬರ್ 2017

ಈ ಸಂಚಿಕೆಯಲ್ಲಿ 2017​ರ ಡಿಸೆಂಬರ್‌ 25​ರಿಂದ 2018​ರ ಜನವರಿ 28​ರ ವರೆಗಿನ ಅಧ್ಯಯನ ಲೇಖನಗಳಿವೆ.

ಸ್ವರವೆತ್ತಿ ಸಂತೋಷದಿಂದ ಹಾಡಿರಿ!

ಸಭೆಯಲ್ಲಿ ಎಲ್ಲರೊಟ್ಟಿಗೆ ಸೇರಿ ಹಾಡಲು ನಿಮಗೆ ಮುಜುಗರ ಆಗುತ್ತಿದ್ದರೆ, ಈ ಭಾವನೆಯನ್ನು ಮೆಟ್ಟಿನಿಂತು ಯೆಹೋವನನ್ನು ಸ್ತುತಿಸಲು ನಿಮ್ಮ ಸ್ವರವನ್ನು ಹೇಗೆ ಬಳಸಬಲ್ಲಿರಿ?

ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೀರಾ?

ಪುರಾತನ ಇಸ್ರಾಯೇಲಿನಲ್ಲಿದ್ದ ಆಶ್ರಯನಗರಗಳ ಏರ್ಪಾಡು ನಮಗೆ ಯೆಹೋವನ ಕ್ಷಮೆಯ ಬಗ್ಗೆ ಕಲಿಸುತ್ತದೆ.

ಯೆಹೋವನ ನ್ಯಾಯ ಮತ್ತು ಕರುಣೆಯನ್ನು ಅನುಕರಿಸಿ

ಆಶ್ರಯನಗರಗಳು ಯೆಹೋವನು ಕರುಣಾಮಯಿ ಎಂದು ಹೇಗೆ ತೋರಿಸಿಕೊಡುತ್ತವೆ? ಜೀವದ ಬಗ್ಗೆ ದೇವರಿಗಿರುವ ದೃಷ್ಟಿಕೋನದ ಬಗ್ಗೆ ಅವು ಏನು ಕಲಿಸುತ್ತವೆ? ಅವು ಆತನ ಪರಿಪೂರ್ಣ ನ್ಯಾಯಕ್ಕೆ ಹಿಡಿದ ಕನ್ನಡಿಯಂತಿವೆ ಹೇಗೆ?

“ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು”

ದೇವರ ರಾಜ್ಯದ ಬಗ್ಗೆ ಸಾರುವ ಕೆಲಸವನ್ನು ಬೆಂಬಲಿಸಲು ನಮ್ಮ ಸಮಯ, ಶಕ್ತಿ ಮತ್ತು ಇತರ ವಸ್ತುಗಳನ್ನು ಬಳಸಬಹುದು.

ಲೋಕದ ಯೋಚನಾ ರೀತಿಯನ್ನು ತಿರಸ್ಕರಿಸಿರಿ

ಜನಪ್ರಿಯವಾಗಿರುವ ವಿಚಾರಗಳು ನಮ್ಮ ಮನಸ್ಸನ್ನು ಭ್ರಷ್ಟಗೊಳಿಸುವುದನ್ನು ನಾವೆಲ್ಲರೂ ತಡೆಯಬೇಕು. ಇಂಥ ಲೌಕಿಕ ಯೋಚನಾ ರೀತಿಯ ಐದು ಉದಾಹರಣೆಗಳನ್ನು ನೋಡಿ.

ಯಾವುದೂ ನಿಮ್ಮಿಂದ ಬಹುಮಾನವನ್ನು ಕಸಿದುಕೊಳ್ಳದಿರಲಿ

ಜೊತೆ ಕ್ರೈಸ್ತರಿಗೆ ಅವರ ಅದ್ಭುತ ನಿರೀಕ್ಷೆಯ ಬಗ್ಗೆ ನೆನಪುಹುಟ್ಟಿಸಿದ ನಂತರ ಅಪೊಸ್ತಲ ಪೌಲನು ಅವರಿಗೆ ಪ್ರೀತಿಯಿಂದ ಕೆಲವೊಂದು ಎಚ್ಚರಿಕೆಗಳನ್ನು ಕೊಟ್ಟನು.

ಹೊಸ ಸಭೆಗೆ ನೀವು ಹೇಗೆ ಹೊಂದಿಕೊಳ್ಳಬಲ್ಲಿರಿ?

ನೀವೊಂದು ಹೊಸ ಸಭೆಗೆ ಹೋಗಬೇಕಾಗಿರುವಲ್ಲಿ ನಿಮಗೆ ಸ್ವಲ್ಪ ಹೆದರಿಕೆ ಆಗಬಹುದು. ಅಲ್ಲಿ ಹೊಂದಿಕೊಳ್ಳಲು ನಿಮಗೆ ಯಾವುದು ಸಹಾಯ ಮಾಡಬಲ್ಲದು?