ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ ನವೆಂಬರ್ 2016

ಡಿಸೆಂಬರ್‌ 26, 2016ರಿಂದ ಜನವರಿ 29, 2017ರ ವರೆಗಿನ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ಮನಮುಟ್ಟಿದ ಮಾತು!

ಗೌರವಕ್ಕಿಂತ ಹೆಚ್ಚನ್ನು ಸೂಚಿಸುವ ಯಾವ ಪದವನ್ನು ಯೇಸು ಸ್ತ್ರೀಯರಿಗೆ ಬಳಸಿದನು?

“ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ”

ಪ್ರೋತ್ಸಾಹ ಯಾಕಷ್ಟು ಮುಖ್ಯ? ಯೆಹೋವ, ಯೇಸು ಮತ್ತು ಪೌಲ ಬೇರೆಯವರನ್ನು ಉತ್ತೇಜಿಸಿದ ವಿಷಯದಿಂದ ನಮಗೇನಾದರೂ ಪಾಠ ಇದೆಯಾ? ನೀವು ಬೇರೆಯವರನ್ನು ಹೇಗೆಲ್ಲಾ ಉತ್ತೇಜಿಸಬಹುದು?

ದೇವರ ವಾಕ್ಯಕ್ಕೆ ತಕ್ಕಂತೆ ಸಂಘಟಿತರು

ಯೆಹೋವನು ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುವ ದೇವರು. ಹಾಗಾದರೆ ಆತನ ಜನರಾದ ನಾವು ಸಹ ಸಂಘಟಿತರಾಗಿ ಇರಬೇಕಲ್ಲಾ?

ಯೆಹೋವನ ಮಾತಿಗೆ ನೀವು ಬೆಲೆಕೊಡುತ್ತೀರಾ?

ನಾವು ದೇವರ ಮಾತಿಗೆ ಬೆಲೆಕೊಟ್ಟು ಆತನ ಸಂಘಟನೆಗೆ ಬೆಂಬಲಕೊಟ್ಟರೆ ತುಂಬ ಪ್ರಯೋಜನ ಸಿಗುತ್ತದೆ.

‘ಇದು ವಿಶೇಷವಾದ ಕೆಲಸ’

ಇಂಥ ಮಹಾನ್‌ ಕೆಲಸವನ್ನು ಬೆಂಬಲಿಸುವ ಸೌಭಾಗ್ಯ ನಿಮಗೂ ಇದೆ.

ಕತ್ತಲೆಯಿಂದ ಕರೆಯಲ್ಪಟ್ಟರು

ದೇವಜನರು ಒಂದನೇ ಶತಮಾನದ ನಂತರ ಬಾಬೆಲಿನ ಬಂದಿವಾಸಕ್ಕೆ ಹೋದದ್ದು ಹೇಗೆ? ಬೆಳಕು ಪ್ರಕಾಶಿಸಲು ಶುರುವಾದದ್ದು ಯಾವಾಗ ಮತ್ತು ಹೇಗೆ ?

ಸುಳ್ಳು ಧರ್ಮವನ್ನು ಬಿಟ್ಟುಬಂದರು

ದೇವಜನರು ಬಾಬೆಲಿನ ಕಪಿಮುಷ್ಟಿಯಿಂದ ಸಂಪೂರ್ಣವಾಗಿ ಹೊರಗೆ ಬಂದದ್ದು ಯಾವಾಗ?

“ಬ್ರಿಟನಿನ ರಾಜ್ಯ ಪ್ರಚಾರಕರೇ, ಎದ್ದೇಳಿ!!”

ಹತ್ತು ವರ್ಷಗಳು ಬ್ರಿಟನಿನ ರಾಜ್ಯ ಪ್ರಚಾರಕರಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ! ಆದರೆ ಮುಂದೇನಾಯ್ತು?