ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ ಆಗಸ್ಟ್ 2016

ಈ ಸಂಚಿಕೆಯಲ್ಲಿ ಸೆಪ್ಟೆಂಬರ್‌ 26ರಿಂದ ಅಕ್ಟೋಬರ್‌ 23, 2016ಕ್ಕಾಗಿ ಅಧ್ಯಯನ ಲೇಖನಗಳಿವೆ.

LIFE STORY

ಕೊಡುವುದರಲ್ಲೇ ನನಗೆ ಸಿಕ್ಕಿತು ಸಂತೋಷ

ಇಂಗ್ಲೆಂಡಿನ ಒಬ್ಬ ಯುವಕ ಪೋರ್ಟರೀಕೊದಲ್ಲಿ ಮಿಷನರಿಯಾಗುವ ಮೂಲಕ ಅವನಿಗೆ ಸಂತೋಷ ತಂದ ಜೀವನ ಆರಂಭಿಸಿದನು

ವಿವಾಹ ಜೀವನದ ಆರಂಭ ಮತ್ತು ಉದ್ದೇಶ

ವಿವಾಹ ಜೀವನ ದೇವರ ಉಡುಗೊರೆಯೆಂದು ಹೇಳುವುದು ಸರಿಯೇ?

ನಿಮ್ಮ ವಿವಾಹ ಜೀವನವನ್ನು ಯಶಸ್ವಿಗೊಳಿಸಿರಿ

ನಿಮಗೆ ಸಹಾಯವಾಗುವ ಸಲಹೆಗಳನ್ನು ಪಡೆಯಿರಿ.

ಚಿನ್ನಕ್ಕಿಂತ ಅಮೂಲ್ಯವಾದದ್ದನ್ನು ಹುಡುಕಿ

ಕಲಿಯುವ ಆಸಕ್ತಿಯಿರುವ ಬೈಬಲ್‌ ವಿದ್ಯಾರ್ಥಿಗಳು ಅನ್ವೇಷಕರಂತಿರುವ ಮೂರು ವಿಧಗಳನ್ನು ಗಮನಿಸಿ.

ಇನ್ನಷ್ಟು ಆಧ್ಯಾತ್ಮಿಕ ಪ್ರಗತಿ ಮಾಡಿರಿ

ಅದಕ್ಕಾಗಿ ಏನು ಮಾಡಬೇಕೆಂದು ತಿಳಿದುಕೊಳ್ಳಿ.

ಬೇರೆಯವರಿಗೆ ತರಬೇತಿ ಕೊಡಿ

ಯಾವ ಪ್ರಾಮುಖ್ಯ ಗುರಿಗಳನ್ನು ಇಡುವಂತೆ ಅವರಿಗೆ ಸಹಾಯಮಾಡಬಲ್ಲಿರಿ?

ವಾಚಕರಿಂದ ಪ್ರಶ್ನೆಗಳು

ಕೈತೊಳೆದುಕೊಳ್ಳುವ ವಿಷಯವನ್ನು ಯೇಸುವಿನ ವಿರೋಧಿಗಳು ವಾದಕ್ಕೆಳೆದದ್ದು ಏಕೆ?

FROM OUR ARCHIVES

“ಯೆಹೋವನ ಸೇವೆಯನ್ನು ನಾನು ಇಲ್ಲೇ ಮಾಡುತ್ತಿದ್ದೇನೆ”

ಮೊದಲನೇ ವಿಶ್ವಯುದ್ಧದ ಸಮಯದಲ್ಲಿ ಬೈಬಲ್‌ ವಿದ್ಯಾರ್ಥಿಗಳಿಗೆ ಕ್ರೈಸ್ತ ತಾಟಸ್ಥ್ಯದ ಬಗ್ಗೆ ಪೂರ್ಣವಾಗಿ ಅರ್ಥ ಆಗಿರದಿದ್ದರೂ ಅವರು ತೋರಿಸಿದ ನಿಷ್ಠೆಗೆ ಒಳ್ಳೇ ಫಲಿತಾಂಶ ಸಿಕ್ಕಿತು