ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು - ಅಧ್ಯಯನ ಆವೃತ್ತಿ ಅಕ್ಟೋಬರ್ 2016

ನವೆಂಬರ್‌ 28, 2016ರಿಂದ ಡಿಸೆಂಬರ್‌ 25, 2016ರ ವರೆಗಿನ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

LIFE STORY

ಒಳ್ಳೇ ಮಾದರಿಗಳನ್ನು ಅನುಕರಿಸಲು ಪ್ರಯತ್ನಿಸಿದೆ

ಪ್ರೌಢ ಕ್ರೈಸ್ತರ ಪ್ರೋತ್ಸಾಹದಿಂದ ಮತ್ತು ಅವರ ಮಾದರಿಯಿಂದ ಒಳ್ಳೊಳ್ಳೆ ಗುರಿಗಳನ್ನು ಇಡಲು ಸಹಾಯ ಮಾಡುತ್ತದೆ. ಥಾಮಸ್‌ ಮಕ್ಲೇನ್‌ ತಮಗೆ ಹೇಗೆ ಬೇರೆಯವರ ಒಳ್ಳೇ ಮಾದರಿಯಿಂದ ಸಹಾಯ ಮಾಡಿತು ಮತ್ತು ಅವರು ಬೇರೆಯವರಿಗೆ ಹೇಗೆ ಒಳ್ಳೇ ಮಾದರಿ ಇಟ್ಟಿದ್ದಾರೆ ಅಂತ ತಮ್ಮ ಜೀವನ ಕಥೆ ಹೇಳುತ್ತಾರೆ.

ಅಪರಿಚಿತರಿಗೆ ದಯೆ ತೋರಿಸುವುದನ್ನು ಮರೆಯಬೇಡಿ

ಅಪರಿಚಿತರ ಕಡೆಗೆ ಯೆಹೋವನಿಗೆ ಯಾವ ಮನೋಭಾವವಿದೆ? ಬೇರೆ ದೇಶ, ಹಿನ್ನೆಲೆಯಿಂದ ನಮ್ಮ ಸಭೆಗೆ ಯಾರಾದರೂ ಬಂದಾಗ ಅವರಿಗೆ ಒಂಟಿತನ ಕಾಡದಂತೆ ಹೇಗೆ ನೆರವಾಗಬಹುದು?

ಅಗತ್ಯವಿರುವಲ್ಲಿ ಸೇವೆಮಾಡುವಾಗ ನಿಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳಿ

ದೇವರ ಸೇವಕರಾಗಿರುವ ನಾವೆಲ್ಲರೂ ನಮ್ಮ ಮತ್ತು ನಮ್ಮ ಕುಟುಂಬದ ಆಧ್ಯಾತ್ಮಿಕ ಆರೋಗ್ಯಕ್ಕೆ ಆದ್ಯತೆ ಕೊಡಬೇಕು. ಆದರೆ ಅಗತ್ಯವಿರುವಲ್ಲಿ ಹೋಗಿ ನೀವು ಸೇವೆಮಾಡುವುದಾದರೆ ಕೆಲವು ಸವಾಲುಗಳು ನಿಮಗೆ ಬರುತ್ತವೆ.

ಪ್ರಾಯೋಗಿಕ ವಿವೇಕವನ್ನು ಉಪಯೋಗಿಸುತ್ತಿದ್ದೀರಾ?

ಪ್ರಾಯೋಗಿಕ ವಿವೇಕ ಎನ್ನುವುದು ಜ್ಞಾನ ಮತ್ತು ತಿಳುವಳಿಕೆಗಿಂತ ಭಿನ್ನವಾಗಿದೆ. ಈ ವ್ಯತ್ಯಾಸವನ್ನು ತಿಳಿದುಕೊಂಡರೆ ಪ್ರಯೋಜವಿದೆ.

ನಿಮ್ಮ ನಿರೀಕ್ಷೆಯಿಂದ ನಂಬಿಕೆಯನ್ನು ಬಲಪಡಿಸಿಕೊಳ್ಳಿ

ನಂಬಿಕೆಯನ್ನು ತೋರಿಸಿದ ಅನೇಕರ ಮಾದರಿ ಹಿಂದಿನ ಕಾಲದಲ್ಲೂ ಇತ್ತು. ಈಗಲೂ ಇದೆ. ಅವುಗಳಿಂದ ನಾವು ಎಷ್ಟೋ ಪಾಠಗಳನ್ನು ಕಲಿಯಬಹುದು. ನೀವು ನಿಮ್ಮ ನಂಬಿಕೆಯನ್ನು ಹೇಗೆ ಬಲವಾಗಿ ಇಡಬಹುದು?

ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇಡಿ

ನಂಬಿಕೆ ಅಂದರೇನು? ಅದನ್ನು ತೋರಿಸುವುದು ಹೇಗೆ?

ನಿಮಗೆ ತಿಳಿದಿತ್ತೋ?

ರೋಮ್‌ ಸಾಮ್ರಾಜ್ಯವು ಒಂದನೇ ಶತಮಾನದಲ್ಲಿ ಯೂದಾಯದಲ್ಲಿದ್ದ ಯೆಹೂದಿ ಅಧಿಕಾರಿಗಳಿಗೆ ಎಷ್ಟರ ಮಟ್ಟಿಗಿನ ಸ್ವಾತಂತ್ರ್ಯವನ್ನು ಕೊಟ್ಟಿತ್ತು? ಮತ್ತು ಪುರಾತನ ಕಾಲದಲ್ಲಿ ನಿಜವಾಗಿಯೂ ಒಬ್ಬ ವ್ಯಕ್ತಿ ಇನ್ನೊಬ್ಬನ ಹೊಲಕ್ಕೆ ಹೋಗಿ ಕಳೆಗಳನ್ನು ಬಿತ್ತುತ್ತಿದ್ದನಾ?