ಈ ಲೋಕ ನಿಯಂತ್ರಣ ತಪ್ಪಿದೆ ಎಂದು ಅನಿಸಲು ಕಾರಣವೇನು?

ಬೈಬಲ್‌ ಹೇಳುವುದು: “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮಿಾಯ 10:23.

“ಎಚ್ಚರ!” ಪತ್ರಿಕೆಯ ಈ ಸಂಚಿಕೆಯು ಲೋಕಕ್ಕೆ ಮುಂದೆ ಒಂದು ಒಳ್ಳೇ ಭವಿಷ್ಯವಿದೆ ಎಂದು ಅನೇಕರು ನಂಬಲು ಕಾರಣವೇನೆಂದು ವಿವರಿಸುತ್ತದೆ