ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಎಚ್ಚರ! ನಂ. 2 2016 | ಬೈಬಲ್‌ ಒಂದು ಒಳ್ಳೇ ಪುಸ್ತಕ! ಅಷ್ಟೇನಾ?

ಇಂದಿನ ತನಕ ಅತಿ ಹೆಚ್ಚು ಭಾಷೆಗಳಲ್ಲಿ ಭಾಷಾಂತರವಾಗಿರುವ ಮತ್ತು ವಿತರಣೆಯಾಗಿರುವ ಪುಸ್ತಕ ಬೈಬಲ್‌. ಇದಕ್ಕೆ ಒಳ್ಳೇ ಕಾರಣ ಇದೆ.

COVER SUBJECT

ಬೈಬಲ್‌ ಒಂದು ಒಳ್ಳೇ ಪುಸ್ತಕ! ಅಷ್ಟೇನಾ?

ಬರೀ ಬೈಬಲ್‌ ಓದಲು, ತಮ್ಮದೇ ಒಂದು ಪ್ರತಿ ಇಟ್ಟುಕೊಳ್ಳಲು ಜನ ತಮ್ಮ ಪ್ರಾಣವನ್ನೇ ಪಣಕ್ಕೊಡ್ಡಿದರು. ಯಾಕೆ?

HELP FOR THE FAMILY

ನಿಜ ಸ್ನೇಹಿತರನ್ನು ಮಾಡಿಕೊಳ್ಳುವುದು ಹೇಗೆ?

ಮೇಲುಮೇಲಿಗೆ ಸ್ನೇಹಿತರಾಗಿರುವ ಬದಲು ನಿಜ ಸ್ನೇಹಿತರನ್ನು ಮಾಡಿಕೊಳ್ಳಲು ನಿಮಗೆ ಸಹಾಯಮಾಡುವ ನಾಲ್ಕು ವಿಷಯಗಳು.

INTERVIEW

ಒಬ್ಬ ಭ್ರೂಣಶಾಸ್ತ್ರಜ್ಞ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ

ಹಿಂದೆ ಪ್ರೊಫೆಸರ್‌ ಯಾನ್‌-ಡ ಸೂ ವ್ಯಾಸಂಗ ಮಾಡುತ್ತಿದ್ದಾಗ ವಿಕಾಸವಾದದಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಸಂಶೋಧನಾ ವಿಜ್ಞಾನಿಯಾದ ಮೇಲೆ ಅವರ ನಂಬಿಕೆ ಬದಲಾಯಿತು.

THE BIBLE'S VIEWPOINT

ಚಿಂತೆ

ಚಿಂತೆ ಮಾಡುವುದರಿಂದ ಪ್ರಯೋಜನನೂ ಇದೆ ಹಾನಿಯೂ ಇದೆ. ಆದರೆ ಅದನ್ನು ಹೇಗೆ ನಿಭಾಯಿಸಬಹುದು?

HELP FOR THE FAMILY

ನಿಮಗೆ ವಯಸ್ಸಿಗೆ ಬರುವ ಮಕ್ಕಳಿದ್ದಾರಾ?

ಬೈಬಲ್‌ ಕೊಡುವ ಈ ಐದು ಸಲಹೆಗಳಿಂದ ಸಾವಾಲಿನಂತೆ ಕಾಣುವ ಈ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಿ.

WATCHING THE WORLD

ಸಂಬಂಧಗಳ ಬಗ್ಗೆ ಸುದ್ದಿ-ಸಮಾಚಾರ

ಇತ್ತೀಚಿನ ಸಮೀಕ್ಷೆ ಬೈಬಲ್‌ ಕೊಡುವ ಸಲಹೆಯೇ ಸರಿ ಎಂದು ಒಪ್ಪಿಕೊಳ್ಳುತ್ತದೆ.