ಹಿನ್ನೆಲೆ ಧ್ವನಿ, ಸಂಗೀತ ಮತ್ತು ನಿರೂಪಣೆಯನ್ನು ಒಳಗೊಂಡಿರುವ ಬೈಬಲ್‌ ಭಾಗಗಳ ನಾಟಕರೂಪದ ಆಡಿಯೋ ರೆಕಾರ್ಡಿಂಗ್‌ಗಳನ್ನು ಉಪಯೋಗಿಸಿ ಅವುಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಇದು ಸನ್ನೆ ಭಾಷೆಯಲ್ಲೂ ಲಭ್ಯ.

ನಿಮಗೆ ಬೇಕಾದ ಭಾಷೆಯನ್ನು ಭಾಷಾ ಚೌಕದಲ್ಲಿ ಆರಿಸಿಕೊಳ್ಳಿ ಮತ್ತು ಆ ಭಾಷೆಯಲ್ಲಿ ಯಾವ ನಾಟಕರೂಪದ ಬೈಬಲ್‌ ವಾಚನ ಲಭ್ಯವಿದೆ ಎಂದು ತಿಳಿಯಲು ಹುಡುಕಿ ಎಂಬಲ್ಲಿ ಕ್ಲಿಕ್ಕಿಸಿ. ನಿರ್ದಿಷ್ಟ ಬೈಬಲ್‌ ವಾಚನಗಳನ್ನು ಕೇಳಲು ಬೈಬಲ್‌ ಪುಸ್ತಕದ ಶೀರ್ಷಿಕೆ ಅಥವಾ ಹೆಸರನ್ನು ಹಾಕಿ.