ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳ ಸಂಬಂಧಪಟ್ಟ ನ್ಯೂಸ್‌ ವರದಿಗಳನ್ನ ಆನ್‌ಲೈನ್‌ನಲ್ಲಿ ಓದಿ. ಕಾನೂನು ಅಧಿಕಾರಿಗಳಿಗೂ ಮತ್ತು ಪತ್ರಕರ್ತರಿಗೂ ಮಾಹಿತಿ ಇಲ್ಲಿ ಲಭ್ಯವಿದೆ.

2022 ಆಡಳಿತ ಮಂಡಲಿ ಅಪ್ಡೇಟ್‌ #4

ಆಡಳಿತ ಮಂಡಲಿಯ ಸದಸ್ಯರೊಬ್ಬರು, ಪೂರ್ವ ಯುರೋಪಿನಲ್ಲಿರುವ ನಮ್ಮ ಸಹೋದರರನ್ನು ಅನುಕರಿಸುತ್ತಾ, ನಾವು ಕೂಡ ಕಷ್ಟ ಪರೀಕ್ಷೆಗಳನ್ನ ನಂಬಿಗಸ್ತರಾಗಿ ಸಂತೋಷವಾಗಿ ತಾಳಿಕೊಳ್ಳಲು ಪ್ರೋತ್ಸಾಹಿಸುತ್ತಾರೆ.

2022 ಆಡಳಿತ ಮಂಡಲಿ ಅಪ್ಡೇಟ್‌ #4

ಆಡಳಿತ ಮಂಡಲಿಯ ಸದಸ್ಯರೊಬ್ಬರು, ಪೂರ್ವ ಯುರೋಪಿನಲ್ಲಿರುವ ನಮ್ಮ ಸಹೋದರರನ್ನು ಅನುಕರಿಸುತ್ತಾ, ನಾವು ಕೂಡ ಕಷ್ಟ ಪರೀಕ್ಷೆಗಳನ್ನ ನಂಬಿಗಸ್ತರಾಗಿ ಸಂತೋಷವಾಗಿ ತಾಳಿಕೊಳ್ಳಲು ಪ್ರೋತ್ಸಾಹಿಸುತ್ತಾರೆ.

ಜಾಗತಿಕ ಸುದ್ದಿ

2022ರ ಆಡಳಿತ ಮಂಡಲಿ ಅಪ್ಡೇಟ್‌ #3

ಆಡಳಿತ ಮಂಡಲಿಯ ಸದಸ್ಯರೊಬ್ಬರು, ಉಕ್ರೇನ್‌ನಲ್ಲಿ ಆಗ್ತಿರೋ ಯುದ್ಧದ ಬಗ್ಗೆ ಕೇಳಿ ನಮಗಾಗ್ತಿರೋ ಚಿಂತೆ ಒತ್ತಡವನ್ನ ನಿಭಾಯಿಸೋಕೆ ಕೆಲವು ಸಲಹೆಗಳನ್ನ ಕೊಡ್ತಾರೆ.

ಜಾಗತಿಕ ಸುದ್ದಿ

2022ರ ಆಡಳಿತ ಮಂಡಲಿ ಅಪ್ಡೇಟ್‌ #2

ಪರೀಕ್ಷೆಯ ಮಧ್ಯದಲ್ಲೂ ನಮ್ಮ ಸಹೋದರ ಸಹೋದರಿಯರು ಹೇಗೆ ನಂಬಿಗಸ್ತರಾಗಿದ್ದಾರೆ ಅಂತ ಆಡಳಿತ ಮಂಡಲಿಯ ಸದಸ್ಯರೊಬ್ಬರು ವಿವರಿಸೋಕೆ ಕೆಲವು ಅನುಭವಗಳನ್ನ ಹೇಳ್ತಾರೆ.

ಜಾಗತಿಕ ಸುದ್ದಿ

2022ರ ಆಡಳಿತ ಮಂಡಲಿ ಅಪ್ಡೇಟ್‌ #1

ಆಡಳಿತ ಮಂಡಲಿಯ ಸದಸ್ಯರೊಬ್ಬರು ಆಧ್ಯಾತ್ಮಿಕವಾಗಿ ಸದಾ ಎಚ್ಚರವಾಗಿ ಇರಲು ಉತ್ತೇಜಿಸುತ್ತಾರೆ.

ಜಾಗತಿಕ ಸುದ್ದಿ

2021ರ ಆಡಳಿತ ಮಂಡಲಿ ಅಪ್ಡೇಟ್‌ #10

ಆಡಳಿತ ಮಂಡಲಿಯ ಸದಸ್ಯರೊಬ್ಬರು ಕೊರೊನಾ ಮಹಾಪಿಡುಗಿನ ಬಗ್ಗೆ ಕೆಲವು ಅಪ್ಡೇಟ್‌ಗಳನ್ನ ಕೊಡ್ತಾರೆ ಮತ್ತು ನಮ್ಮ ಸಮಯವನ್ನು ಚೆನ್ನಾಗಿ ಬಳಸೋಕೆ ಕೆಲವು ಸಲಹೆಗಳನ್ನ ಕೊಡ್ತಾರೆ.

ಜಾಗತಿಕ ಸುದ್ದಿ

2021ರ ಆಡಳಿತ ಮಂಡಲಿ ಅಪ್ಡೇಟ್‌ #9

ಆಡಳಿತ ಮಂಡಲಿಯ ಸದಸ್ಯರೊಬ್ಬರು ಪ್ರೋತ್ಸಾಹದ ಮಾತುಗಳನ್ನ ಹೇಳ್ತಾರೆ. ಅಷ್ಟೇ ಅಲ್ಲ, ಕೆಲವು ಕಡೆ ಕೂಟಗಳು ಶುರು ಆಗಿರೋದ್ರಿಂದ ಸಿಕ್ಕಿರುವ ಕೆಲವು ಅನುಭವಗಳನ್ನು ಹಂಚಿಕೊಳ್ತಾರೆ.

ಜಾಗತಿಕ ಸುದ್ದಿ

2021ರ ಆಡಳಿತ ಮಂಡಲಿ ಅಪ್ಡೇಟ್‌ #8

ಆಡಳಿತ ಮಂಡಲಿಯ ಸದಸ್ಯರೊಬ್ಬರು ಕೆಲವು ಅಪ್ಡೇಟ್‌ಗಳನ್ನ ಕೊಡ್ತಾರೆ ಮತ್ತು 2022ರ ವರ್ಷವಚನ ಪ್ರಕಟಣೆ ಮಾಡ್ತಾರೆ.

ಜಾಗತಿಕ ಸುದ್ದಿ

2021ರ ಆಡಳಿತ ಮಂಡಲಿ ಅಪ್ಡೇಟ್‌ #7

ಆಡಳಿತ ಮಂಡಲಿಯ ಸದಸ್ಯರೊಬ್ಬರು ನಮ್ಮ ಐಕ್ಯತೆಯನ್ನು ಕಾಪಾಡಿಕೊಳ್ಳೋಕೆ ಉತ್ತೇಜಿಸುತ್ತಾರೆ.

ಜಾಗತಿಕ ಸುದ್ದಿ

2021ರ ಆಡಳಿತ ಮಂಡಲಿ ಅಪ್ಡೇಟ್‌ #6

ಆಡಳಿತ ಮಂಡಲಿಯ ಸದಸ್ಯರೊಬ್ಬರು ವೃದ್ಧರನ್ನ ಪ್ರೋತ್ಸಾಹಿಸ್ತಾರೆ ಮತ್ತು ಕಟ್ಟಡ ನಿರ್ಮಾಣ ಕೆಲಸದ ಬಗ್ಗೆ ಅಪ್ಡೇಟ್‌ ಕೊಡ್ತಾರೆ.

ಜಾಗತಿಕ ಸುದ್ದಿ

2021ರ ಆಡಳಿತ ಮಂಡಲಿ ಅಪ್ಡೇಟ್‌ #5

ಮಹಾಪಿಡುಗಿನ ಸಮಯದಲ್ಲಿ ಕುಟುಂಬಗಳಿಗೆ ತಾಳಿಕೊಳ್ಳೋಕೆ ಸಹಾಯ ಆಗಲು ಆಡಳಿತ ಮಂಡಲಿಯ ಸದಸ್ಯರೊಬ್ಬರು ಉತ್ತೇಜನದಾಯಕ ಮಾತುಗಳನ್ನ ಹಾಗೂ ಅನುಭವಗಳನ್ನ ಹಂಚಿಕೊಳ್ಳುತ್ತಾರೆ.

ಜಾಗತಿಕ ಸುದ್ದಿ

2021ರ ಆಡಳಿತ ಮಂಡಲಿ ಅಪ್ಡೇಟ್‌ #4

ಕಷ್ಟಗಳ ಮಧ್ಯನೂ ಯೆಹೋವನ ಜನರು ‘ಪೂರ್ತಿ ಗೆಲ್ಲೋಕೆ’ ಹೇಗೆ ಆಗ್ತಿದೆ ಅಂತ ಆಡಳಿತ ಮಂಡಲಿಯ ಸದಸ್ಯರೊಬ್ಬರು ವಿವರಿಸ್ತಾರೆ.

ಜಾಗತಿಕ ಸುದ್ದಿ

2021ರ ಆಡಳಿತ ಮಂಡಲಿ ಅಪ್ಡೇಟ್‌ #3

ಪಿಡುಗಿನ ಮಧ್ಯದಲ್ಲೂ ಯೆಹೋವನು ನಮ್ಮ ಸೇವೆಯನ್ನು ಹೇಗೆ ಆಶೀರ್ವದಿಸುತ್ತಿದ್ದಾನೆ ಅನ್ನೋ ಅನುಭವಗಳನ್ನು ಆಡಳಿತ ಮಂಡಲಿಯ ಸದಸ್ಯರೊಬ್ಬರು ತಿಳಿಸುತ್ತಾರೆ.

ಜಾಗತಿಕ ಸುದ್ದಿ

2021ರ ಆಡಳಿತ ಮಂಡಲಿ ಅಪ್ಡೇಟ್‌ #2

ಪಿಡುಗಿನ ಮಧ್ಯದಲ್ಲೂ ಬೆತೆಲ್‌ ಮೇಲೆ ಯೆಹೋವನ ಆಶೀರ್ವಾದ ಇದೆ ಅಂತ ತೋರಿಸು ಕೆಲವು ಅನುಭವಗಳನ್ನ ಆಡಳಿತ ಮಂಡಲಿಯ ಸದಸ್ಯರೊಬ್ಬರು ತಿಳಿಸುತ್ತಾರೆ.

ಜಾಗತಿಕ ಸುದ್ದಿ

2021ರ ಆಡಳಿತ ಮಂಡಲಿ ಅಪ್ಡೇಟ್‌ #1

ಪಿಡುಗಿನ ಮಧ್ಯದಲ್ಲೂ ಸಾರುವ ಕೆಲಸದಲ್ಲಿ ಪಡೆಯುತ್ತಿರುವ ಯಶಸ್ಸಿನ ಬಗ್ಗೆ ಆಡಳಿತ ಮಂಡಲಿಯ ಒಬ್ಬ ಸದಸ್ಯರು ತಿಳಿಸುತ್ತಾರೆ.

ಜಾಗತಿಕ ಸುದ್ದಿ

2020ರ ಆಡಳಿತ ಮಂಡಲಿ ಅಪ್ಡೇಟ್‌ #9

ನಾವು ಯಾಕೆ ಜಾಗರೂಕರಾಗಿ ಇರಬೇಕು ಮತ್ತು ನಮ್ಮನ್ನ ಹಾಗೂ ಇತರರನ್ನ COVID-19ದಿಂದ ಹೇಗೆ ಕಾಪಾಡಬಹುದು ಅಂತ ಆಡಳಿತ ಮಂಡಲಿಯ ಸದಸ್ಯರೊಬ್ಬರು ವಿವರಿಸುತ್ತಾರೆ.