ಕನ್ನಡ
“ದೇವರ ಆಶೀರ್ವಾದಗಳನ್ನ ನನ್ನ ಜೀವನದಲ್ಲಿ ಕಣ್ಣಾರೆ ನೋಡ್ತಿದ್ದೀನಿ”
https://cms-imgp.jw-cdn.org/img/p/702024096/univ/art/702024096_univ_sqr_xl.jpg

ಸಹೋದರ  ವಿಕ್ಟರ್‌ ಸ್ಪಿರಿಚೆವ್‌

ಜುಲೈ 8, 2024
ರಷ್ಯಾ

“ದೇವರ ಆಶೀರ್ವಾದಗಳನ್ನ ನನ್ನ ಜೀವನದಲ್ಲಿ ಕಣ್ಣಾರೆ ನೋಡ್ತಿದ್ದೀನಿ”

“ದೇವರ ಆಶೀರ್ವಾದಗಳನ್ನ ನನ್ನ ಜೀವನದಲ್ಲಿ ಕಣ್ಣಾರೆ ನೋಡ್ತಿದ್ದೀನಿ”

ಕ್ರಾಸ್ನೋಡರ್‌ ಪ್ರಾಂತ್ಯದ ವೈಸೆಲ್ಕೊವ್ಸ್ಕಿ ಜಿಲ್ಲಾ ನ್ಯಾಯಾಲಯವು ಸಹೋದರ ವಿಕ್ಟರ್‌ ಸ್ಪಿರಿಚೆವ್‌ ಅವರನ್ನ ಒಳಗೊಂಡ ಕೇಸಿನ ಬಗ್ಗೆ ತನ್ನ ತೀರ್ಪನ್ನ ಬೇಗನೇ ಪ್ರಕಟಿಸಲಿದೆ. ಯಾವ ಶಿಕ್ಷೆ ಕೊಡಬೇಕಂತ ಪ್ರಾಸಿಕ್ಯೂಟರ್‌ ಇನ್ನೂ ನಿರ್ಧರಿಸಿಲ್ಲ.

ವ್ಯಕ್ತಿಯ ಪರಿಚಯ

ನಾವು ‘ತಗ್ಗಿಬಗ್ಗಿ ನಡೆಯುವಾಗ’ ಯೆಹೋವನ ಅಪಾತ್ರ ಕೃಪೆ ನಮ್ಮ ಮೇಲೆ ಇದ್ದೇ ಇರುತ್ತೆ ಅಂತ ತಿಳಿದುಕೊಳ್ಳೋದು ನಮಗೆ ಖುಷಿ ಕೊಡುತ್ತೆ.—1 ಪೇತ್ರ 5:5.

ಕಾಲ ರೇಖೆ

  1. ಫೆಬ್ರವರಿ 13, 2022

    ವಿಕ್ಟರ್‌ ಮತ್ತು ಲಾರಿಸಾ ಅವರ ಮನೆ ಸೇರಿ, ವೈಸೆಲ್ಕಿ ಮತ್ತು ಬೆರೆಜಾನ್ಸ್ಕಾಯಾದಲ್ಲಿನ ಯೆಹೋವನ ಸಾಕ್ಷಿಗಳ ಸುಮಾರು 25 ಮನೆಗಳಲ್ಲಿ ಏನಾದರೂ ಸಿಗುತ್ತಾ ಅಂತ ಅಧಿಕಾರಿಗಳು ಹುಡುಕಿದರು

  2. ಮೇ 23, 2023

    ಕ್ರಿಮಿನಲ್‌ ಕೇಸ್‌ ದಾಖಲಾಯಿತು. ತೀವ್ರವಾದಿ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಹಾಕಲಾಯಿತು. ಬ್ಯಾಂಕ್‌ ಅಕೌಂಟಿಂದ ಹಣ ತೆಗೆಯಲು ಆಗದ ಹಾಗೆ ಮಾಡಿದರು.

  3. ಜುಲೈ 11, 2023

    ಅಧಿಕಾರಿಗಳು ವಿಚಾರಣೆ ನಡೆಸಿದರು

  4. ಜುಲೈ 22, 2023

    ಅಧಿಕಾರಿಗಳು ಎರಡನೇ ಸಲ ವಿಚಾರಣೆ ನಡೆಸಿದರು. ಆ ಸ್ಥಳ ಬಿಟ್ಟು ಎಲ್ಲಿಗೂ ಹೋಗದ ಹಾಗೆ ನಿರ್ಬಂಧ ಹಾಕಿದರು

  5. ಜನವರಿ 30, 2024

    ಕ್ರಿಮಿನಲ್‌ ಕೇಸಿನ ವಿಚಾರಣೆ ಆರಂಭವಾಯಿತು