ಮಾರ್ಚ್ 21, 2025
ಜಾಗತಿಕ ಸುದ್ದಿ
2025 ಆಡಳಿತ ಮಂಡಲಿ ಅಪ್ಡೇಟ್ #2
ಈ ಅಪ್ಡೇಟ್‌ನಲ್ಲಿ, ಸಾಕ್ಷರತೆಯನ್ನ (ಓದೋಕೆ ಬರೆಯೋಕೆ ಕಲಿಯೋದನ್ನ) ಉತ್ತೇಜಿಸಲು ನಾವು ಮಾಡ್ತಿರೋ ಪ್ರಯತ್ನಗಳ ಬಗ್ಗೆ ಹಾಗೂ ಯೇಸು ಕೊಟ್ಟ ಬಿಡುಗಡೆ ಬೆಲೆಯ ಯಜ್ಞದಿಂದ ನಮಗೆ ಸಿಗೋ ಶಾಂತಿಯ ಬಗ್ಗೆ ನೋಡ್ತೀವಿ. ಅದರ ಜೊತೆ, 2025ರ ಅಧಿವೇಶನದಲ್ಲಿ ಹಾಡಲಿರುವ ಹೊಸ ಹಾಡಿನ ಬಿಡುಗಡೆಯ ಬಗ್ಗೆ ನೋಡ್ತೀವಿ.

