ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

JW ಲೈಬ್ರರಿ

JW ಲೈಬ್ರರಿ ವಿಶೇಷತೆಗಳು

JW ಲೈಬ್ರರಿ ವಿಶೇಷತೆಗಳು

ಬೈಬಲನ್ನು ಬಳಸಲು ಆ್ಯಪ್‌ನಲ್ಲಿರುವ ವಿಶೇಷತೆಗಳು

  • ಆರು ಬೈಬಲ್‌ ಭಾಷಾಂತರಗಳಿಂದ ನಿಮಗೆ ಬೇಕಾದದ್ದನ್ನು ಆರಿಸಿಕೊಳ್ಳಿ.

  • ಲಭ್ಯವಿರುವ ಎಲ್ಲಾ ಬೈಬಲ್‌ ಭಾಷಾಂತರಗಳನ್ನು ಹೋಲಿಸಿ ನೋಡಲು ವಚನದ ಸಂಖ್ಯೆಯನ್ನು ಒತ್ತಿ.

  • ಅದಕ್ಕೆ ಸಂಬಂಧಪಟ್ಟ ಇನ್ನಿತರ ವಿಷಯಗಳನ್ನು ತಿಳಿಯಲು ಪಾದಟಿಪ್ಪಣಿಯ ಚಿಹ್ನೆ ಅಥವಾ ರೆಫರೆನ್ಸ್‌ ಅಕ್ಷರವನ್ನು ಒತ್ತಿ.

 

ಬಳಸುವುದು ಹೇಗೆ?

  • ನೀವು ಓದುತ್ತಿರುವ ಸಾಹಿತ್ಯದ ಪುಟವನ್ನು ಎಡಕ್ಕೆ ಅಥವಾ ಬಲಕ್ಕೆ ತಿರುಗಿಸಲು ಸ್ವೈಪ್‌ ಮಾಡಬಹುದು.

  • ಓದುತ್ತಿರುವ ವಚನ ಅಥವಾ ಅಧ್ಯಾಯಕ್ಕೆ ಗುರುತು ಹಾಕಿ (ಬುಕ್‌ಮಾರ್ಕ್‌), ಎಲ್ಲಿ ನಿಲ್ಲಿಸಿದ್ದಿರೋ ಅಲ್ಲಿಂದಲೇ ಪುನಃ ಓದಬಹುದು.

  • ಇತ್ತೀಚಿಗೆ ಓದಿರುವ ಪ್ರಕಾಶನಗಳ ಪಟ್ಟಿ (ಹಿಸ್ಟರಿ) ಕಾಣಬಹುದು. ಅದನ್ನು ಬಳಸಿ ಓದಿದ ಆ ಪ್ರಕಾಶನಗಳನ್ನು ತಕ್ಷಣ ತೆರೆಯಬಹುದು.

  • ನೀವು ಓದುತ್ತಿರುವ ಪ್ರಕಾಶನದಲ್ಲಿ ಯಾವುದಾದರೂ ಪದಗಳನ್ನು ಹುಡಕಬೇಕೆಂದರೆ, “Search” (ಹುಡುಕಿ) ಎಂಬ ಚೌಕ ಬಳಸಬಹುದು.

  • ಕೂಟಗಳಿಗೆ ಬೇಕಾದ ಪ್ರಕಾಶನಗಳನ್ನು ನೋಡಿ.