ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

JW ಲೈಬ್ರರಿ

ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು​–JW ಲೈಬ್ರರಿ (ಆಂಡ್ರಾಯ್ಡ್‌)

ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು​–JW ಲೈಬ್ರರಿ (ಆಂಡ್ರಾಯ್ಡ್‌)

ಆ್ಯಪ್‌ನಲ್ಲಿ ಹೊಸ ಹೊಸ ಭಾಷೆಗಳಲ್ಲಿ ಪ್ರಕಾಶನಗಳನ್ನು ಬಿಡುಗಡೆ ಮಾಡಲಾಗುತ್ತಿರುತ್ತದೆ. ಒಂದು ಪ್ರಕಾಶನ ಯಾವೆಲ್ಲ ಭಾಷೆಯಲ್ಲಿ ಲಭ್ಯವಿದೆ ಎಂದು ತಿಳಿಯಲು ಭಾಷೆ ಎಂಬ ಗುಂಡಿಯನ್ನು ಒತ್ತಿ.

ಈ ಬಣ್ಣಗಳು ಬೈಬಲ್‌ ಪುಸ್ತಕಗಳ 8 ವಿಭಾಗಗಳನ್ನು ಸೂಚಿಸುತ್ತವೆ. ಈ ವಿಭಾಗಗಳ ಕುರಿತು ಬೈಬಲಿನ ಕಿರುಪರಿಚಯದ 19ನೇ ಪ್ರಶ್ನೆಯಲ್ಲಿ ತಿಳಿಸಲಾಗಿದೆ.

 

ಆಂಡ್ರಾಯ್ಡ್‌ ವರ್ಷನ್‌ 4.0 ಮತ್ತು ಅದಕ್ಕಿಂತ ಹೊಸ ವರ್ಷನ್‌ಗಳಲ್ಲಿ ಮಾತ್ರ ಕಿಂಗ್‌ಡಮ್‌ ಇಂಟರ್‌ಲಿನಿಯರ್‌ ಬೈಬಲ್‌ ಸಿಗುತ್ತದೆ.

 

JW ಲೈಬ್ರರಿಯ ಎಲ್ಲಾ ವೈಶಿಷ್ಟ್ಯಗಳು ಎಲ್ಲಾ ಆಪರೇಟಿಂಗ್‌ ಸಿಸ್ಟಮ್‌ಗಳಲ್ಲಿ ಕೆಲಸಮಾಡುತ್ತವೆ. ಆದರೆ ಕೆಲವೊಂದು ವೈಶಿಷ್ಟ್ಯ ಮತ್ತು ಪರಿಷ್ಕರಣೆ ಎಲ್ಲಾ ಆಪರೇಟಿಂಗ್‌ ಸಿಸ್ಟಮ್‌ಗಳಲ್ಲಿ ಒಂದೇ ಸಮಯಕ್ಕೆ ಬಿಡುಗಡೆ ಆಗದಿರಬಹುದು.

 

ನಿಮ್ಮ ಫ್ರೆಂಡ್‌ಗೆ JW ಲೈಬ್ರರಿ ಬಗ್ಗೆ ಗೊತ್ತಿದ್ದರೆ ಅವರ ಸಹಾಯ ಪಡಕೊಳ್ಳಿ. ಇಲ್ಲವಾದಲ್ಲಿ ಅನ್ನೋ ಲಿಂಕ್‌ಗೆ ಹೋಗಿ ನಿಮ್ಮ ಹತ್ತಿರವಿರುವ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ.