ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

JW.ORG ವೆಬ್‌ಸೈಟ್‌

ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು​—JW.ORG

ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು​—JW.ORG

ಕ್ರೋಮ್‌, ಎಡ್ಜ್‌, ಫೈರ್‌ಫಾಕ್ಸ್‌ ಮತ್ತು ಸಫಾರಿಯಂತ ಹೆಚ್ಚಿನ ಆಧುನಿಕ ಬ್ರೌಸರ್‌ಗಳನ್ನು ಆಂಡ್ರಾಯ್ಡ್‌, ಐಒಎಸ್‌, ಮ್ಯಾಕ್‌ ಮತ್ತು ವಿಂಡೋಸ್‌ ಸಪೋರ್ಟ್‌ ಮಾಡುತ್ತೆ. ಅಲ್ಲದೆ, ಹೆಚ್ಚಿನ ಸಿಸ್ಟಮ್‌ ಬ್ರೌಸರ್‌ಗಳು ಆಂಡ್ರಾಯ್ಡ್‌ 5.1 ಮತ್ತು ಅದರ ನಂತರ ಬರುವ ಆಂಡ್ರಾಯ್ಡಲ್ಲಿ ಸಪೋರ್ಟ್‌ ಆಗುತ್ತೆ.

Jw.org ಅನ್ನು ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಇಡೋಕೆ ಕೆಲವು ಹಳೇ ಆಪರೇಟಿಂಗ್‌ ಸಿಸ್ಟಂ ಮತ್ತು ಬ್ರೌಸರ್‌ಗಳನ್ನು ಮುಂದುವರಿಸೋಕೆ ನಮಗೆ ಆಗಲಿಕ್ಕಿಲ್ಲ. ಉದಾಹರಣೆಗೆ ಇನ್ನು ಮುಂದೆ ಇಂಟರ್ನೆಟ್‌ ಎಕ್ಸ್‌ಪ್ಲೋರರಿನಲ್ಲಿ ನಮ್ಮ ಲೈಬ್ರರಿ ವರ್ಕ್‌ ಆಗಲ್ಲ. ವೆಬ್‌ಸೈಟ್‌ ಬಳಸಲು ನಾವು ಕನಿಷ್ಟ ಅವಶ್ಯಕತೆಗಳನ್ನು ಆಗಾಗ ಹೆಚ್ಚಿಸಬೇಕಾಗುತ್ತದೆ. ವೆಬ್‌ಸೈಟ್‌ ಬಳಸುವಾಗ ನೀವು ಸಮಸ್ಯೆಗಳನ್ನು ಅನುಭವಿಸಿದರೆ, ನಿಮ್ಮ ಬ್ರೌಸರ್‌ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್‌ ಮಾಡಲು ಮತ್ತು ನಿಮ್ಮ ಆಪರೇಟಿಂಗ್‌ ಸಿಸ್ಟಂನ ಇತ್ತೀಚಿನ ಆವೃತ್ತಿಗೆ ನಿಮ್ಮ ಸಾಧನವನ್ನು ಅಪ್‌ಡೇಟ್‌ ಮಾಡಲು ಪ್ರಯತ್ನಿಸಿ. ನಿಮ್ಮ ಸಾಧನದಲ್ಲಿರೋ ಸಿಸ್ಟಮ್‌ ಬ್ರೌಸರಿನಲ್ಲಿ ಇದು ಸಪೋರ್ಟ್‌ ಆಗ್ತಿಲ್ಲಾಂದ್ರೆ ಆಧುನಿಕ ಬ್ರೌಸರನ್ನು ಇನ್‌ಸ್ಟಾಲ್‌ ಮಾಡಿ ಅದನ್ನು ಬಳಸಿ.